ವರದಿ /ಚಿತ್ರ: ವಿನೋದ್ ಶೆಟ್ಟಿ ಉಡುಪಿ

ಉಡುಪಿ : ಜೀವನ್ ಶೆಟ್ಟಿ ಹಾಗೂ ರಾಕೇಶ್ ಶೆಟ್ಟಿ ಮಾಲಕತ್ವದ ” ಅಲುಗ್ಲೇಜ್” (Aluglaze) ಉಪಿವಿಸಿ ವಿಂಡೋಸ್ ಹಾಗೂ ಡೋರ್ಸ್ ಶೋರೂಮಿನ ಇನ್ನೊಂದು ನೂತನ ಶಾಖೆಯು ಉಡುಪಿಯ ಅಂಬಾಗಿಲು ಕಲ್ಸಂಕ ಗುಂಡಿಬೈಲು ರಸ್ತೆಯ ತಾಂಗದಗಡಿಯಲ್ಲಿ ಜೂ. 29 ರಂದು ಉದ್ಘಾಟನಾ ಸಮಾರಂಭವು ನಡೆಯಲಿದೆ.’
ಶೈಲಿ, ಬಾಳಿಕೆ ಮತ್ತು ಆರಾಮದೊಂದಿಗೆ ನಿಮ್ಮಮನೆಗೆ ಹೊಸ ಮೆರುಗು ‘ ಎಂಬ ಪರಿಕಲ್ಪನೆಯೊಂದಿಗೆ ಆರಂಭವಾಗಲಿರುವ ಶೋರೂಮಿನಲ್ಲಿ ಹಲವಾರು ವಿನ್ಯಾಸ ಹಾಗೂ ಶೈಲಿಯ ನವನವೀನ, ಆಧುನಿಕ ಮಾದರಿಯ ಉಪಿವಿಸಿ (UPVC) ಕಿಟಕಿಗಳು ಹಾಗೂ ಬಾಗಿಲುಗಳ ಸಂಗ್ರಹವನ್ನು ಗ್ರಾಹಕರಿಗೆ ಒದಗಿಸಲಾಗುತ್ತದೆ.
ಅಲುಗೇಜ್ (Aluglaze) ಶೋರೂಂ ನ ನಮ್ಮ ವಿಶೇಷತೆಗಳು:
✅ ಅತ್ಯುನ್ನತ ಗುಣಮಟ್ಟ
✅ ಬಾಳಿಕೆ ಬರುವ ಮತ್ತು ದೀರ್ಘಕಾಲ ಬಾಳುವ ಉತ್ಪನ್ನಗಳು
✅ ಧ್ವನಿ ನಿರೋಧಕ ವ್ಯವಸ್ಥೆ
✅ ಹವಾಮಾನ ನಿರೋಧಕ
✅ ಇಂಧನ ಉಳಿತಾಯಕ್ಕೆ ಸಹಕಾರಿ
ವಿಳಾಸ : ಅಂಬಾಗಿಲು– ಕಲ್ಸಂಕ – ಗುಂಡಿಬೈಲು ರಸ್ತೆ,ವೀರ ಮಾರುತಿ ವ್ಯಾಯಾಮ ಶಾಲೆಯ ಎದುರು,ತಂಗದಗಡಿ, ಉಡುಪಿ.
ಎಲ್ಲರನ್ನೂ ಹೃತ್ಪೂರ್ವಕವಾಗಿ ಸ್ವಾಗತಿಸುವ,ರಾಕೇಶ್ ಶೆಟ್ಟಿ ಹಾಗೂ ಜೀವನ್ ಶೆಟ್ಟಿ
ಶೈಲಿ ಬಲ ಮತ್ತು ಆರಾಮದೊಂದಿಗೆ ನಿಮ್ಮ ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತೇವೆ.
