ವರದಿ : ಜಿತೇಂದ್ರ ಮಾರ್ಲ ಕೊಡಂಗೆ ಕೊಡ್ಮಣ್ / ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರಕಾರಿ ಪ್ರೌಢಶಾಲೆ, ಕೊಡ್ಮಣ್‌ನ ಹಳೇ ವಿದ್ಯಾರ್ಥಿ ಸಂಘದ 47ನೇ ವರ್ಷದ...
ವರದಿ /ಚಿತ್ರ : ರೋನ್ಸ್ ಬಂಟ್ವಾಳ್ ಮುಂಬಯಿ, ನ.03: ಉಡುಪಿಯಲ್ಲಿ ಸಾಹಿತ್ಯಾಸಕ್ತರ ಹೃದಯಗೆದ್ದ ಮುಂಬಯಿ ಕನ್ನಡಿಗರ ಹೃದಯ ಸಾಮ್ರಾಟ ಪ್ರಸಿದ್ಧ ನಾಡಿನ ಶ್ರೇಷ್ಠ ವಿಜ್ಞಾನಿ, ಸಂಶೋಧಕ, ಪ್ರಸಿದ್ಧ ಸಾಹಿತಿ, ಕಾದಂಬರಿಕಾರ, ನಾಟಕಕಾರ, ಹಿರಿಯ ಪತ್ರಕರ್ತ,...
ವರದಿ ಚಿತ್ರ ರೋನ್ಸ್ ಬಂಟ್ವಾಳ್ ಮುಂಬಯಿ, ನ.೦೨: ಕರ್ನಾಟಕದ ೭೧ನೇ ಕನ್ನಡ ರಾಜ್ಯೋತ್ಸವದ ಶುಭಾವಸರದಿ ಸಾಫಲ್ಯ ಸೇವಾ ಸಂಘ ಮುಂಬಯಿ ಮತ್ತು ಶ್ರೀನಿವಾಸ್ ವೆಲ್ಫೇರ್ ಫೌಂಡೇಶನ್ ಇದರ ಅಧ್ಯಕ್ಷ ಸಿಎ| ಶ್ರೀನಿವಾಸ ಪದ್ಮನಾಭ ಸಫಲ್ಯ...
ವರದಿ / ಚಿತ್ರ : ರೋನ್ಸ್ ಬಂಟ್ವಾಳ್ ಅಜ್ಮಾನ್ (ಯುಎಇ), ನ.02: ಸೌಹಾರ್ದ ಲಹರಿ ಸಂಘಟನೆಯ ವತಿಯಿಂದ ಆಯೋಜಿಸಲಾದ ಸೌಹಾರ್ದ ಸ್ವರ ಸಂಗಮ 2026 ಹಾಗೂ ದಿವಂಗತ ಯುವರಾಜ್ ಕೆ. ದೇವಾಡಿಗ ಸ್ಮರಣಾರ್ಥ ಗಾಯನ...
ವರದಿ /ಚಿತ್ರ : ರೋನ್ಸ್ ಬಂಟ್ವಾಳ್ ಮುಂಬಯಿ, ನ.01: ಸಮುದಾಯದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬ ಸದಸ್ಯರ ಪಾತ್ರವೂ ಅತ್ಯಂತ ಮಹತ್ವದ್ದು. ನಮ್ಮ ಸಂಘದ ಪ್ರತಿಯೊಂದು ಹೆಜ್ಜೆಯೂ ಜನಪರ ಕಲ್ಯಾಣ ಕಾರ್ಯಗಳಿಗೆ ಮೀಸಲಾಗಿದ್ದು, ಎಲ್ಲರ ಒಮ್ಮತದ...
ಮಂಗಳೂರು: ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟಸಭೆಯಲ್ಲಿ ತುಳು ಭಾಷೆಯನ್ನು ರಾಜ್ಯದ ಹೆಚ್ಚುವರಿ ಆಡಳಿತ ಭಾಷೆಯನ್ನಾಗಿ ಅಂಗೀಕರಿಸಿ ದಿನವಾದ ಸೆ.18ರಂದು ಪ್ರತಿವರ್ಷ ‘ತುಳು ದಿನ’ (ತುಳು ದಿವಸ)ವನ್ನಾಗಿ ಎಂದು ಆಚರಿಸಲಾಗುವುದು ಎಂದು ಆರೋಗ್ಯ ಮತ್ತು...
ವರದಿ / ಚಿತ್ರ : ಈ ಮೀಡಿಯಾ ಕಟೀಲು : ದುಡ್ಡಾಗುತ್ತದೆ ಎಂದು ಡಾಕ್ಟರಾಗುವುದು ಮುಖ್ಯ ಅಲ್ಲ. ಹಣಕ್ಕಾಗಿ ಶಿಕ್ಷಣ ಮಾಡುವುದಲ್ಲ. ಶಿಕ್ಷಣ ಸಿಗುವುದು ಮುಖ್ಯ. ಸರ್ಟಿಫಿಕೇಟು ಅಲ್ಲ ಎಂದು ಖ್ಯಾತ ಚಿಂತಕ ಡಾ....
ವರದಿ /ಚಿತ್ರ : ಈ ಮೀಡಿಯಾ ಉಡುಪಿ: ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಸಾಮರ್ಥ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಕೂಡ ಹೆಚ್ಚುತ್ತದೆ. ಕ್ರೀಡಾಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಅವಕಾಶಗಳು ತೆರೆ ದು ಕೊಳ್ಳು ತ್ತಿ ರು ವು...
ಕೃಪೆ : ಕುಂದೇಶ್ವರ ಬುಲೆಟಿನ್ ಮಂಗಳೂರು: 2026ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳ ಸಾಧಕರನ್ನು ಆಯ್ಕೆ ಮಾಡಲಾಗಿದೆ. ಜಿಲ್ಲಾಡಳಿತ ಪ್ರಕಟಿಸಿರುವ ವೈಯಕ್ತಿಕ ವಿಭಾಗದ ಪುರಸ್ಕೃತರ ವಿವರ ಇಂತಿದೆ:...
ಕೃಪೆ : ಈ ಮೀಡಿಯಾ ಉಡುಪಿ : ನವೆಂಬರ್ 1 ಕೇವಲ ಒಂದು ದಿನಾಂಕವಲ್ಲ. ಅದು ಕನ್ನಡಿಗರ ಸ್ವಾಭಿಮಾನ, ಹೋರಾಟ, ಮತ್ತು ನಾಡಪ್ರೇಮದ ಸಂಕೇತ, ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಮೈಗೂಡಿಸಿಕೊಂಡಿರುವ ಪ್ರತಿಯೊಬ್ಬ...