ದೇರಳಕಟ್ಟೆಯ ಫಾದರ್ ಮುಲ್ಲರ್‌ನಲ್ಲಿ ಪ್ರೇರಣ ವಿಜ್ಞಾನ ಉತ್ಸವ 2026ಕ್ಕೆ ಚಾಲನೆ ;
ಕೃಪೆ: ಪಿಂಗಾರ ದೇರಳಕಟ್ಟೆ : ದೇರಳಕಟ್ಟೆಯ ಫಾದರ್ ಮುಲ್ಲರ್ ಸಭಾಂಗಣದಲ್ಲಿ ಪ್ರೇರಣ ವಿಜ್ಞಾನ ಉತ್ಸವ 2026ಕ್ಕೆ ಅದ್ಧೂರಿ ಚಾಲನೆ ನೀಡಲಾಯಿತು. ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ (FMHMC&H), ಫಾದರ್ ಮುಲ್ಲರ್...
