ಕರ್ನಾಟಕ ರಾಜ್ಯೋತ್ಸವ: ಕನ್ನಡದ ಕಂಪು, ಸೌಹಾರ್ದತೆಯ ಬೆಳಕು, ಸಮೃದ್ಧ ನಾಡಿನ ಕನಸು ಅನ್ವರ್ ಅಲಿ ಕಾಪುರವರಿಂದ ರಾಜ್ಯೋತ್ಸವದ ಪ್ರಯುಕ್ತ ವಿಶೇಷ ಲೇಖನ;
ಕೃಪೆ : ಈ ಮೀಡಿಯಾ ಉಡುಪಿ : ನವೆಂಬರ್ 1 ಕೇವಲ ಒಂದು ದಿನಾಂಕವಲ್ಲ. ಅದು ಕನ್ನಡಿಗರ ಸ್ವಾಭಿಮಾನ, ಹೋರಾಟ, ಮತ್ತು ನಾಡಪ್ರೇಮದ ಸಂಕೇತ, ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಮೈಗೂಡಿಸಿಕೊಂಡಿರುವ ಪ್ರತಿಯೊಬ್ಬ...
