November 3, 2026

Category : ವಾಣಿಜ್ಯ

Uncategorizedಅಂತಾರಾಷ್ಟ್ರೀಯರಾಜ್ಯ/ದೇಶವಾಣಿಜ್ಯವಾಣಿಜ್ಯ/ಉದ್ಯಮವಿಜ್ಞಾನ/ತಂತ್ರಜ್ಞಾನ

ಒಂದೇ ದಿನದಲ್ಲಿ ಮುಕೇಶ್ ಅಂಬಾನಿ ಸಂಪತ್ತಿಗೆ 6.3 ಶತಕೋಟಿ ಡಾಲರ್ ಹೆಚ್ಚಳ! : ರಿಲಯನ್ಸ್ ಷೇರುಗಳ ಭರ್ಜರಿ ಏರಿಕೆ – ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 23ನೇ ಸ್ಥಾನಕ್ಕೇರಿದ ಭಾರತದ ಉದ್ಯಮಿ ;

Voiceoftulunadu
ಮುಂಬೈ: ಭಾರತದ ಪ್ರಮುಖ ಉದ್ಯಮಿ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಸಂಪತ್ತಿನಲ್ಲಿ ಒಂದೇ ದಿನದಲ್ಲಿ ಭಾರೀ ಏರಿಕೆ ಕಂಡುಬಂದಿದೆ. ರಿಲಯನ್ಸ್ ಇಂಡಸ್ಟ್ರೀಸ್‌ನ ತ್ರೈಮಾಸಿಕ ಆರ್ಥಿಕ ಫಲಿತಾಂಶಗಳು ನಿರೀಕ್ಷೆಗೂ ಮೀರಿದ ಸಾಧನೆ...
Uncategorizedಜಿಲ್ಲಾ ಸುದ್ದಿಫ್ಯಾಷನ್/ಬ್ಯೂಟಿ ಝೋನ್ವಾಣಿಜ್ಯವಾಣಿಜ್ಯ/ಉದ್ಯಮಸ್ಥಳೀಯ/ಪ್ರಾದೇಶಿಕ ಸುದ್ದಿ

ಉಡುಪಿ: ಸಿಯಾರಾಮ್ಸ್ ಸಂಸ್ಥೆಯ ಯುವ ಫ್ಯಾಷನ್ ಬ್ರಾಂಡ್ ‘ಝೀಕೋಡ್’ ಮಳಿಗೆ ಪ್ರಾರಂಭ : ದೀಪಾವಳಿ ಹಬ್ಬದ ಪ್ರಯುಕ್ತ ಮಳಿಗೆಯಲ್ಲಿ ವಿಶೇಷ ರಿಯಾಯಿತಿ, ಆಕರ್ಷಕ ಕೊಡುಗೆ ;

Voiceoftulunadu
ವರದಿ/ ಚಿತ್ರ : ಈ ಮೀಡಿಯಾ ಉಡುಪಿ: ಯುವಜನರ ಫ್ಯಾಷನ್ಅಭಿರುಚಿಗೆ ತಕ್ಕಂತೆ ಆಧುನಿಕ ಹಾಗೂ ಟ್ರೆಂಡಿ ಉಡುಪುಗಳನ್ನು ಪರಿಚಯಿಸುವ ಸಿಯಾರಾಮ್ಸ್ ಸಂಸ್ಥೆಯ ಯುವ ಫ್ಯಾಷನ್ ಬ್ರಾಂಡ್ ‘ಝೀಕೋಡ್’ (ZE-CODE) ಉಡುಪಿಯಲ್ಲಿ ತನ್ನ ನೂತನ ಮಳಿಗೆಯನ್ನು...
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಕೃಷಿ/ಭೌಗೋಳಿಕಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜಕೀಯರಾಜ್ಯ/ದೇಶವಾಣಿಜ್ಯವಾಣಿಜ್ಯ/ಉದ್ಯಮವಿಜ್ಞಾನ/ತಂತ್ರಜ್ಞಾನಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆ

ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ: ಪುರಸ್ಕೃತರ ಪಟ್ಟಿ ಪ್ರಕಟ ಶತಕ ದಾಟಿದ ಪ್ರಶಸ್ತಿ.. ಪಟ್ಟಿಗಳು.. ಎಲ್ಲರಿಗೂ ಅಭಿನಂದನೆಗಳು-

Voiceoftulunadu
ಕೃಪೆ : ಕುಂದೇಶ್ವರ ಬುಲೆಟಿನ್ ಮಂಗಳೂರು: 2026ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳ ಸಾಧಕರನ್ನು ಆಯ್ಕೆ ಮಾಡಲಾಗಿದೆ. ಜಿಲ್ಲಾಡಳಿತ ಪ್ರಕಟಿಸಿರುವ ವೈಯಕ್ತಿಕ ವಿಭಾಗದ ಪುರಸ್ಕೃತರ ವಿವರ ಇಂತಿದೆ:...
Uncategorizedಅಂತಾರಾಷ್ಟ್ರೀಯಉದ್ಯೋಗ/ಶಿಕ್ಷಣರಾಜ್ಯ/ದೇಶವಾಣಿಜ್ಯವಾಣಿಜ್ಯ/ಉದ್ಯಮವಿಜ್ಞಾನ/ತಂತ್ರಜ್ಞಾನಸಾಮಾಜಿಕ/ಇತಿಹಾಸ

ಇಸ್ರೋ ಭಾರತದ ನ್ಯಾವಿಕ್ ವ್ಯವಸ್ಥೆಯನ್ನು ಬಲಪಡಿಸಿದೆ: NVS-03 ಉಪಗ್ರಹದ ಯಶಸ್ವಿ ಉಡಾವಣೆ ;

Voiceoftulunadu
ಕೃಪೆ: ಪಿಂಗಾರ ಅಮರಾವತಿ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಮುಂದಿನ ಪೀಳಿಗೆಯ ನ್ಯಾವಿಗೇಷನ್ ಉಪಗ್ರಹ NVS-03 ಅನ್ನು GSLV-F18 ರಾಕೆಟ್ ಮೂಲಕ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇದು ಭಾರತದ ಸ್ವತಂತ್ರ...
Uncategorizedಉದ್ಯೋಗ/ಶಿಕ್ಷಣಜಿಲ್ಲಾ ಸುದ್ದಿವಾಣಿಜ್ಯವಾಣಿಜ್ಯ/ಉದ್ಯಮವಿಜ್ಞಾನ/ತಂತ್ರಜ್ಞಾನ

ಬಂಟಕಲ್ ತಾಂತ್ರಿಕ ಮಹಾವಿದ್ಯಾಲಯದ ಪ್ರಥಮ ವರ್ಷದ ಎಂಬಿಎ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕಾರ್ಯಕ್ರಮ : ಕಾರ್ಯಕ್ರಮ ಉದ್ಘಾಟಿಸಿದ ಫೆಡರಲ್ ಬ್ಯಾಂಕ್ ನ ಉಪಾಧ್ಯಕ್ಷ ಸತೀಶ್ ಜೋಶಿ ;

Voiceoftulunadu
ವರದಿ / ಚಿತ್ರ : ಈ ಮೀಡಿಯಾ ಬಂಟಕಲ್: ಬಂಟಕಲ್ ಶ್ರೀ ಮಧ್ವ ವಾದಿರಾಜ ತಾತ್ರಿಕ ಮಹಾವಿದ್ಯಾಲಯದ ಎಂಬಿಎ ವಿಭಾಗದ 2026-27 ಸಾಲಿನ ವಿದ್ಯಾರ್ಥಿಗಳಿಗೆ “ಆರಂಭ 2 A 26″ ಮಾರ್ಗದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಕಾರ್ಯಕ್ರಮದಲ್ಲಿ...
Uncategorizedಜಿಲ್ಲಾ ಸುದ್ದಿರಾಜಕೀಯವಾಣಿಜ್ಯವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಜೆಸಿಐ ಝೋನ್ ಕಾನ್ಫರೆನ್ಸ್ 2026 – “ಆರ್ಯ” – ಸಂತೋಷದ ಮೌರ್ಯ ಸಾಮ್ರಾಜ್ಯದ ಹೆಮ್ಮೆಯ ಸ್ಪೂರ್ತಿಯ ಸಂಭ್ರಮಾಚರಣೆ : ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಲಿರುವ ಕಾರ್ಯಕ್ರಮ;

Voiceoftulunadu
ವರದಿ /ಚಿತ್ರ : ವಿನೋದ್ ಶೆಟ್ಟಿ ಉಡುಪಿ ಮಂಗಳೂರು : ನಾಯಕತ್ವ, ಏಕತೆ ಹಾಗೂ JCI ಸ್ಪೂರ್ತಿಯನ್ನು ಸಂಭ್ರಮಿಸುವ ಅದ್ಧೂರಿ *ವಲಯ ಸಮ್ಮೇಳನ – ಆರ್ಯ 2026* ಇದೇ ಅಕ್ಟೋಬರ್ 31 ಮತ್ತು ನವೆಂಬರ್...
Uncategorizedಆರೋಗ್ಯಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶವಾಣಿಜ್ಯವಾಣಿಜ್ಯ/ಉದ್ಯಮವಿಶೇಷ ಅಂಕಣಸಾಮಾಜಿಕ/ಇತಿಹಾಸ

ಡಾ. ಆರ್. ಕೆ. ಶೆಟ್ಟಿ ಅವರ ಪರಿಚಯ, ಸಾಧನೆಗಳು ಮತ್ತು ಸಮಾಜಸೇವೆ / Introduction, Achievements, and Social Service of Dr. R. K. Shetty

Voiceoftulunadu
ವಾಯ್ಸ್ ಆಫ್ ತುಳುನಾಡು ಅರ್ಪಿಸುವ ತುಳುನಾಡಿನ ಹೆಮ್ಮೆಯ ಸಾಧಕರ ಹಾದಿ – ವಿಶೇಷ ಅಂಕಣ ಮುಂಬೈ : ಪರಿಚಯ – ವ್ಯಾಪಾರ ವಲಯದಲ್ಲಿ ಪ್ರೀತಿಯಿಂದ ‘ಆರ್.ಕೆ.’ ಎಂದು ಕರೆಯಲ್ಪಡುವ ಡಾ. ಆರ್.ಕೆ. ಶೆಟ್ಟಿ ಅವರು...
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿರಾಜ್ಯ/ದೇಶವಾಣಿಜ್ಯವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸ

ತುಳುನಾಡ ಹೆಮ್ಮೆಯ ಸಾಧಕರ ಹಾದಿ : ಕಷ್ಟಗಳ ಕಡಲ ಗೆದ್ದು ಮಾನವೀಯತೆಯ ದೀವಿಗೆ ಬೆಳಗಿದ ಮಹಾನ್ ಸಾಧಕ: ಡಾ. ಕೆ. ಪ್ರಕಾಶ್ ಶೆಟ್ಟಿ ;

Voiceoftulunadu
ಬರಹ: ಸತೀಶ್ ಶೆಟ್ಟಿ ಚೇರ್ಕಾಡಿ ದೊಡ್ಡಮನೆ ಕೃಪೆ: ಎಸ್ ಕೆ ಶೆಟ್ಟಿ ವಾಯ್ಸ್ ಆಫ್ ತುಳುನಾಡು ವಿಶೇಷ ಅಂಕಣ : ಜೀವನವೆಂದರೆ ಬರಿ ಉಸಿರಾಡುವುದಷ್ಟೇ ಅಲ್ಲ; ನೂರಾರು ಮುಖಗಳಲ್ಲಿ ಮುಗುಳ್ನಗೆ ಅರಳಿಸುವುದು, ಬಿದ್ದವರಿಗೆ ಹೆಗಲಾಗಿ...
Uncategorizedಬ್ರೇಕಿಂಗ್ ನ್ಯೂಸ್ರಾಜ್ಯ/ದೇಶವಾಣಿಜ್ಯವಾಣಿಜ್ಯ/ಉದ್ಯಮವಿಜ್ಞಾನ/ತಂತ್ರಜ್ಞಾನಸಾಮಾಜಿಕ/ಇತಿಹಾಸ

ಕೇಂದ್ರ ಸರ್ಕಾರದಿಂದ ಹೊಸ ‘ಸಿಮ್ ಬೈಂಡಿಂಗ್’ ನಿಯಮ ಜಾರಿ ;

Voiceoftulunadu
ಕೃಪೆ : ಪಿಂಗಾರ ನವದೆಹಲಿ, ಅಕ್ಟೋಬರ್ 23: ವಾಟ್ಸಾಪ್ (WhatsApp) ಮತ್ತು ಟೆಲಿಗ್ರಾಮ್ (Telegram) ಬಳಕೆದಾರರಿಗೆ ಇದು ಮಹತ್ವದ ಅಪ್‌ಡೇಟ್ ಆಗಿದೆ. ಈ ಹಿಂದೆ ಮೊಬೈಲ್‌ನಲ್ಲಿ ಸಿಮ್ ಕಾರ್ಡ್ ಹಾಕದಿದ್ದರೂ, ಈ ಆ್ಯಪ್‌ಗಳನ್ನು ಇನ್‌ಸ್ಟಾಲ್...
Uncategorizedಆರೋಗ್ಯಉದ್ಯೋಗ/ಶಿಕ್ಷಣಜಿಲ್ಲಾ ಸುದ್ದಿವಾಣಿಜ್ಯವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಸ್ತನ ಕ್ಯಾನ್ಸರ್ ಜಾಗೃತಿ ಮಾಸ: ಗುಲಾಬಿ ಬಣ್ಣದಲ್ಲಿ ಕಂಗೊಳಿಸಿದ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ಆಸ್ಪತ್ರೆಯ ವೈದ್ಯರಿಂದ ಅಕ್ಟೋಬರ್ ತಿಂಗಳಿಡೀ ಜಾಗೃತಿ ಉಪನ್ಯಾಸ ;

Voiceoftulunadu
ವರದಿ /ಚಿತ್ರ: ಈ ಮೀಡಿಯಾ ಮಣಿಪಾಲ : ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ ಮಣಿಪಾಲ, ಮಹಿಳಾ ಸಮಾಜ, ಇನ್ನರ್ ವೀಲ್ ಮಣಿಪಾಲ ಮತ್ತು ಪವರ್ ಗ್ರೂಪ್ ಮಣಿಪಾಲದ ಸಹಯೋಗದೊಂದಿಗೆ ಸ್ತನ ಕ್ಯಾನ್ಸರ್ ಜಾಗೃತಿ ಮಾಸದ ಅಂಗವಾಗಿ...