ವರದಿ /ಚಿತ್ರ : ವಿನೋದ್ ಶೆಟ್ಟಿ ಉಡುಪಿ
ಮಂಗಳೂರು : ನಾಯಕತ್ವ, ಏಕತೆ ಹಾಗೂ JCI ಸ್ಪೂರ್ತಿಯನ್ನು ಸಂಭ್ರಮಿಸುವ ಅದ್ಧೂರಿ *ವಲಯ ಸಮ್ಮೇಳನ – ಆರ್ಯ 2026* ಇದೇ ಅಕ್ಟೋಬರ್ 31 ಮತ್ತು ನವೆಂಬರ್ 1 ರಂದು ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಲಿದೆ.

ಝೋನ್ 15, ಜೆಸಿಐ ಇಂಡಿಯಾ ಆಯೋಜಿಸಿರುವ ಈ ಸಮ್ಮೇಳನದಲ್ಲಿ ಮೌರ್ಯ ಸಾಮ್ರಾಜ್ಯದ ಹೆಮ್ಮೆಯ ಸ್ಪೂರ್ತಿಯನ್ನು ಸಂಭ್ರಮಿಸಲಾಗುವುದು.
ಕಾರ್ಯಕ್ರಮದ ವಿವರ :📅 *ದಿನಾಂಕ:* 31 ಅಕ್ಟೋಬರ್ ಮತ್ತು 1 ನವೆಂಬರ್ 202
ಸ್ಥಳ:* ಅಡ್ಯಾರ್ ಗಾರ್ಡನ್, ಅಡ್ಯಾರ್, ಮಂಗಳೂರು
ಮೆರವಣಿಗೆ : ಅಕ್ಟೋಬರ್ 31 – ಸಂಜೆ 5.34ಕ್ಕೆ🎤
ಉದ್ಘಾಟನೆ : ಅಕ್ಟೋಬರ್ 31 – ಸಂಜೆ 6.32ಕ್ಕೆ.
ಗಣ್ಯ ಅತಿಥಿಗಳು :- ವಿಶೇಷ ಆಮಂತ್ರಣ : ಶ್ರೀ ಯು.ಟಿ. ಖಾದರ್ ಫರೀದ್ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು, ದ.ಕ. ಜಿಲ್ಲಾ ಉಸ್ತುವಾರಿ-
ಉದ್ಘಾಟಕರು :* JFS Y. ಸುಕುಮಾರ್ – Member Administrative Committee, JCI India-
ಚೇರ್ಮನ್ : JFS ಸಂತೋಷ್ ಶೆಟ್ಟಿ – Zone President, Zone 15-
ಚೀಫ್ ಗೆಸ್ಟ್ : JC ಸಂಪತ್ B. ಸುವರ್ಣ – Past Zone President-
ಕೀ ನೋಟ್ ಸ್ಪೀಕರ್ : ಐಶ್ವರ್ಯ DKS ಹೆಗ್ಡೆ – ಉದ್ಯಮಿ, ಬೆಂಗಳೂರು ನ್ಯಾಷನಲ್ ಎಜುಕೇಶನ್ ಫೌಂಡೇಶನ್ ಟ್ರಸ್ಟಿ ಕಾರ್ಯದರ್ಶಿ- *Person of the Year 2026:Mr. ಜಕಾರಿಯಾ ಜೊಕಟ್ಟೆ.
ಆಯೋಜನೆ : Conference Director: Jc Rasheed VitlaHost President: JFM Sandeep K.Co-Host President: JFM Samatha KishorJCI PPP Suhas Marike, ZD – Management, Zone 15 ಅವರು ಎಲ್ಲಾ JCI ನಾಯಕರನ್ನು ಈ ಸಮ್ಮೇಳನಕ್ಕೆ ಆತ್ಮೀಯವಾಗಿ ಆಹ್ವಾನಿಸಿದ್ದಾರೆ.
