ಕಂಬಳ ಕ್ಷೇತ್ರದ ಸಾಧಕ ವಿನ್ಸೆಂಟ್ ಪಿಂಟೋ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಗೌರವ ;
ವರದಿ/ ಚಿತ್ರ : ಸಂತೋಷ್ ಕುಲಾಲ್ ನೆತ್ತರಕೆರೆ ಬಂಟ್ವಾಳ: ಕಂಬಳ ಕ್ಷೇತ್ರದಲ್ಲಿ ಕಳೆದ 39 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಾ, ಕ್ರೀಡೆಯಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಅಲ್ಲಿಪಾದೆ ಕೆಳಗಿನಮನೆಯ ಶ್ರೀ ವಿನ್ಸೆಂಟ್ ಪಿಂಟೋ ಅವರು...
