November 4, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಕೊಡವೂರು ಶ್ರೀ ಶಂಕರನಾರಾಯಣ ದೇಗುಲದ ಆಡಳಿತ ಮಂಡಳಿಯಿಂದ ಡಾ. ಡಿ ವೀರೇಂದ್ರ ಹೆಗ್ಗಡೆ ಭೇಟಿ : ಸಮುದಾಯ ಭವನ ನಿರ್ಮಾಣಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ ಸಹಾಯ ಯಾಚನೆ ;

ವರದಿ / ಚಿತ್ರ: ಈ ಮೀಡಿಯಾ

ಕೊಡವೂರು: ಕೊಡವೂರು ಶ್ರೀಶಂಕರನಾರಾಯಣ ದೇವಸ್ಥಾನದ ಸಮುದಾಯ ಭವನ ನಿರ್ಮಾಣಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ವತಿಯಿಂದ ಧನಾತ್ಮಕ ಬೆಂಬಲ ನೀಡುವಂತೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರನ್ನು ಖಾವಂದರನ್ನು ಭೇಟಿ ಮಾಡಿ ವಿನಂತಿಸಲಾಯಿತು.ಬೇಡಿಕೆಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ ಖಾವಂದರು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕೊಡವೂರು ಶ್ರೀ ಶಂಕರನಾರಾಯಣದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಕಾಶ್ ಕೊಡವೂರು, ಪವಿತ್ರಪಾಣಿ ಜನಾರ್ದನ ಕೊಡವೂರು, ಸಮಿತಿ ಸದಸ್ಯರಾದ ಯಶೋಧರ ಸಾಲ್ಯಾನ್, ವಾದಿರಾಜ ಸಾಲ್ಯಾನ್ ಹಾಗು ಕನ್ನರ್ ಪಾಡಿ ದೇವಸ್ಥಾನದ ಮಾಜಿ ಅಧ್ಯಕ್ಷರು ಹಾಗೂ ಸಮಾಜ ಸೇವಕ ಕೃಷ್ಣ ಮೂರ್ತಿ ಆಚಾರ್ಯ ಉಪಸ್ಥಿತರಿದ್ದರು.

Related posts

ಕೊಳಲಗಿರಿ ಯುವ ವಿಚಾರ ವೇದಿಕೆ ಆಟಿಡೊಂಜಿ ದಿನಆಟಿ ತಿಂಗಳಿನಲ್ಲಿ ತಯಾರಿಸುತ್ತಿದ್ದ 28 ವಿವಿಧ ಬಗೆಯ ಖಾದ್ಯಗಳ ಸವಿರುಚಿ;

Voiceoftulunadu

ಹಳೆಯಂಗಡಿ ಬಸ್‌ ಪ್ರಯಾಣಿಕರ ಸಮಸ್ಯೆಗೆ ಮಿಡಿದ “ಮೀಡಿಯಾ ಮನಸುಗಳು”ಪಾಳುಬಿದ್ದ ಬಸ್‌ ತಂಗುದಾಣಕ್ಕೆ ಪತ್ರಕರ್ತರಿಂದ ಹೊಸ ಕಳೆ ;

Voiceoftulunadu

ನವೆಂಬರ್ 8ರಂದು ಕೊಡ್ಮಣ್ ಹಳೇ ವಿದ್ಯಾರ್ಥಿ ಸಂಘದ 47ನೇ ವರ್ಷದ ವಾರ್ಷಿಕ ಮಹಾಸಭೆ ;

Voiceoftulunadu

Leave a Comment