ಅಂತಾರಾಷ್ಟ್ರೀಯ‘ಜನರಿಂದ ನಾನು ಮೇಲೆ ಬಂದೆ’ ಪೋಸ್ಟರ್ ಬಿಡುಗಡೆrohankotekar123@gmail.comJuly 8, 2017May 13, 2026 by rohankotekar123@gmail.comJuly 8, 2017May 13, 20260313 ಬೆಂಗಳೂರು:ಯುಗಾದಿ ಹಬ್ಬದಂದು “ಜನರಿಂದ ನಾನು ಮೇಲೆ ಬಂದೆ” ಸಿನಿಮಾದ ಪೋಸ್ಟರನ್ನು ಶ್ರೀ ವಿದ್ಯಾವಾಚಸ್ಪತಿ ಡಾ. ವಿಶ್ವ ಸಂತೋಷ ಭಾರತಿ ಶ್ರೀಪಾದರ ಅಮೃತ ಹಸ್ತದಿಂದ ಬಿಡುಗಡೆ ಮಾಡಿದರು. ನವಿಲುಗರಿ ನವೀನ್ ಪಿ ಬಿ ನಿರ್ದೇಶನ ಮಾಡುತ್ತಿರುವ...