ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ 22ನೇ ಪದವಿ ಪ್ರದಾನ ಸಮಾರಂಭ ಆಚರಣೆ. ನಿರಂತರ ಕಲಿಕೆ , ಹೆತ್ತವರ ಕಾಳಜಿ, ಅರ್ಥಪೂರ್ಣ ಕೊಡುಗೆ ಆದ್ಯತೆಯಾಗಲಿ: ಪ್ರದೀಪ್ ಜಿ.ಪೈ ;
ವರದಿ /ಚಿತ್ರ : ಸಂತೋಷ್ ಕುಲಾಲ್ ನೆತ್ತರಕೆರೆ ಬಂಟ್ವಾಳ : ಯಶಸ್ಸಿನ ಹಾದಿಯಲ್ಲಿ ಎದುರಾಗುವ ಹಿನ್ನಡೆಗಳು ಸಹಜ ಮತ್ತು ಅವಿಭಾಜ್ಯ ಅಂಗಗಳಾಗಿವೆ . ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಜನರು ಕಲಿಯುವ ಮತ್ತು ಜಗತ್ತನ್ನು ಗ್ರಹಿಸುವ...
