ಬಿಪಿಸಿಎಲ್ ಗ್ಯಾಸ್ ವಿತರಣೆ; ಮಂಗಳೂರಿನ ಬಿಪಿಸಿಎಲ್ ಕಾಮಧೇನು ಗ್ಯಾಸ್ ಏಜೆನ್ಸಿ ಯಲ್ಲಿ ಗ್ರಾಹಕರ ಜೊತೆ ಅಧಿಕಾರಿಗಳ ಮಾತುಕತೆ
ಭಾರತ್ ಗ್ಯಾಸ್ ಗೆ ಸಂಭಂದಿಸಿದಂತೆ ಅಡುಗೆ ಅನಿಲ ವಿತರಣೆಯ ಕುರಿತಾಗಿ ಬಿಪಿಸಿಎಲ್ ಅಧಿಕಾರಿಗಳು ಮಂಗಳೂರು ನಂತೂರಿನ ಭಾರತ್ ಗ್ಯಾಸ್ ವಿತರಕರಾದ ಕಾಮಧೇನು ಗ್ಯಾಸ್ ಏಜೆನ್ಸಿ ಗೆ ಭೇಟಿ ನೀಡಿ, ವ್ಯವಸ್ಥೆಯ ಕುರಿತಾಗಿ ಪರಿಶೀಲಿಸಿ,ಗ್ರಾಹಕರೊಂದಿಗೆ ಮಾತುಕತೆ...
