ನಮ್ಮ ಕರ್ನಾಟಕ ಸೇನೆ , ಸುಜಯ್ ಪೂಜಾರಿ ಅವರಿಗೆ ನಾಲ್ಕು ಜಿಲ್ಲೆಗಳ ಉಸ್ತುವಾರಿ ಜವಾಬ್ದಾರಿ : ಬೆಂಗಳೂರಿನ ಸ್ಯಾಂಕ್ಷಮ್ ಹೋಟೆಲ್ನಲ್ಲಿ ನಡೆದ ರಾಜ್ಯಮಟ್ಟದ ಸಭೆಯಲ್ಲಿ ನಿರ್ಧಾರ ;
ವರದಿ/ ಚಿತ್ರ : ಈ ಮೀಡಿಯಾ ಬೆಂಗಳೂರು : ನಮ್ಮ ಕರ್ನಾಟಕ ಸೇನೆಯ ರಾಜ್ಯಮಟ್ಟದ ಸಭೆಯು ಕಳೆದ ಭಾನುವಾರ ಬೆಂಗಳೂರಿನ ಗಾಂಧಿ ನಗರದಲ್ಲಿರುವ ಸ್ಯಾಂಕ್ಟಮ್ ಹೋಟೆಲ್ನಲ್ಲಿ ನಡೆಯಿತು.ಈ ಸಭೆಯು ಸಂಘಟನೆಯ ರಾಜ್ಯಾಧ್ಯಕ್ಷ ಎಂ. ಬಸವರಾಜ್...
