ಉಡುಪಿ: ಸಿಯಾರಾಮ್ಸ್ ಸಂಸ್ಥೆಯ ಯುವ ಫ್ಯಾಷನ್ ಬ್ರಾಂಡ್ ‘ಝೀಕೋಡ್’ ಮಳಿಗೆ ಪ್ರಾರಂಭ : ದೀಪಾವಳಿ ಹಬ್ಬದ ಪ್ರಯುಕ್ತ ಮಳಿಗೆಯಲ್ಲಿ ವಿಶೇಷ ರಿಯಾಯಿತಿ, ಆಕರ್ಷಕ ಕೊಡುಗೆ ;
ವರದಿ/ ಚಿತ್ರ : ಈ ಮೀಡಿಯಾ ಉಡುಪಿ: ಯುವಜನರ ಫ್ಯಾಷನ್ಅಭಿರುಚಿಗೆ ತಕ್ಕಂತೆ ಆಧುನಿಕ ಹಾಗೂ ಟ್ರೆಂಡಿ ಉಡುಪುಗಳನ್ನು ಪರಿಚಯಿಸುವ ಸಿಯಾರಾಮ್ಸ್ ಸಂಸ್ಥೆಯ ಯುವ ಫ್ಯಾಷನ್ ಬ್ರಾಂಡ್ ‘ಝೀಕೋಡ್’ (ZE-CODE) ಉಡುಪಿಯಲ್ಲಿ ತನ್ನ ನೂತನ ಮಳಿಗೆಯನ್ನು...
