ಅಮೆರಿಕದಲ್ಲಿ ತರಬೇತಿ ವೇಳೆ ಎಫ್-16 ಯುದ್ಧವಿಮಾನ ಪತನ; ಪ್ಯಾರಾಚೂಟ್ ಮೂಲಕ ಸುರಕ್ಷಿತವಾಗಿ ಪಾರಾದ ಪೈಲಟ್;
ಕೃಪೆ:ಪಿಂಗಾರ ಮಿಷಿಗನ್ : ಅಮೆರಿಕದ ಟೆಕ್ಸಾಸ್ ಏರ್ ನ್ಯಾಷನಲ್ ಗಾರ್ಡ್ಗೆ ಸೇರಿದ ಎಫ್-16 ಯುದ್ಧವಿಮಾನವು ಗುರುವಾರ ಮಿಷಿಗನ್ ರಾಜ್ಯದಲ್ಲಿ ನಿಯಮಿತ ತರಬೇತಿ ಕಾರ್ಯಾಚರಣೆಯ ವೇಳೆ ಪತನಗೊಂಡಿದೆ. ವಿಮಾನ ನೆಲಕ್ಕೆ ಅಪ್ಪಳಿಸುವ ಮುನ್ನ ಪೈಲಟ್ ಸುರಕ್ಷಿತವಾಗಿ...
