ಮುಂಡ್ಕೂರು ಪದವು ಭಾಗದಲ್ಲಿ ಆಕ್ರಮ ಕೆಂಪು ಕಲ್ಲು ಗಣಿಗಾರಿಕೆ ಅಪಾಯದ ಭೀತಿಯಲ್ಲಿ ನೀರಿನ ಟ್ಯಾಂಕ್;
ಮುಂಡ್ಕೂರು : ಕಾರ್ಕಳ ತಾಲೂಕಿನ ಮುಂಡೂರು ಗ್ರಾಮಪಂಚಾಯತ್ ವ್ಯಾಪ್ತಿಯ ಬೋಳ ಪದವು ಸರಕಾರಿ ಜಾಗದಲ್ಲಿ ಆಕ್ರಮ ಕೆಂಪು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದು, ವಾರಾಹಿ ಕುಡಿಯುವ ನೀರು ಯೋಜನೆಯಿಂದ ಹೊಸದಾಗಿ ನಿರ್ಮಿತವಾದ ನೀರಿನ ಟ್ಯಾಂಕ್, ಶೆಡ್...
