ರಂಗ ಬಾಂಧವ್ಯದಿಂದ ವಿನೂತನ ಅನುಭವದ ಪ್ರಾಪ್ತಿ : ಜಯಕರ್ ಶೆಟ್ಟಿ ಇಂದ್ರಾಳಿ, ಜಗನ್ನಾಥ ಸಭಾಭವನದಲ್ಲಿ ಸುಮನಸಾ ಕೊಡವೂರು ರಜತ ಸಂಭ್ರಮದ ಪ್ರಯುಕ್ತ ನಡೆದ ಕಾರ್ಯಕ್ರಮ ;
ಉಡುಪಿ : ರಂಗಚಟುವಟಿಕೆಗಳ ನಿರಂತರೆಯಿಂದ ರಂಗಭೂಮಿ ಸದೃಥ ಮತ್ತು ವಿಸ್ತಾರಗೊಳ್ಳುತ್ತದೆ. ಇಲ್ಲಿ ಪರಸ್ಪರ ಬಾಂಧವ್ಯವನ್ನಿರಿಸಿಕೊಂಡಾಗ ಅನುಭವ, ಕಲಿಕೆಯ ಹೊಸ ಸಾಧ್ಯತೆಗಳು ಪ್ರಾಪ್ತಿಯಾಗುತ್ತದೆ ಎಂದು ಉಡುಪಿ ತುಳುಕೂಟದ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ ಅಭಿಪ್ರಾಯಪಟ್ಟರು.ಅವರು ಉಡುಪಿ...
