ಅರಬ್ಬರ ನಾಡಲ್ಲಿ ಐಕ್ಯತೆಯ ಕರ್ನಾಟಕ ರಾಜ್ಯೋತ್ಸವ -2026ಕಾರ್ಯಕ್ರಮ ವಿಶೇಷ ಶೀರ್ಷಿಕೆ : “ ಒಗ್ಗಟ್ಟಿನ ಒಲವಿನಿಂದ ಒಮ್ಮೂಡಿದ ಒಮ್ಮತದ ಉತ್ಸವ”,“ದುಬೈ ಕರ್ನಾಟಕ ರಾಜ್ಯೋತ್ಸವ -2026 ಜಗತ್ತಿನಾಧ್ಯಂತ ಹೆಸರಾಂತ ಸಮಾಜ ಸೇವಕ ಡಾ. ರೊನಾಲ್ಡ್ ಕೊಲಾಸೊ ರವರ ದುಬೈ ಕನ್ನಡ ಪರ ಸಂಘಗಳ ಐಕ್ಯತೆ ಮೂಡಿಸುವ ನಿರಂತರ ಪ್ರಯತ್ನದ ಫಲವಾಗಿ, ಕರ್ನಾಟಕ ಸಂಘ ದುಬೈ ಮತ್ತು ಕನ್ನಡಿಗರ ಕೂಟ ದುಬೈ ನಿಂದ ಏಕತೆಯ ರಾಜ್ಯೋತ್ಸವದ ಮಹಾಸಂಭ್ರಮ ;
ವರದಿ/ ಚಿತ್ರ: ಸಂತೋಷ್ ಶೆಟ್ಟಿ ಪೊಳಲಿ ದುಬೈ : ಕರ್ನಾಟಕ ಸಂಘ ದುಬೈ ಆಯೋಜನೆಯ ಹಾಗೂ ಕನ್ನಡಿಗರ ಕೂಟ ದುಬೈ ಸಹಯೋಗದಲ್ಲಿ “ದುಬೈ ಕನ್ನಡಿಗರ ಐಕ್ಯತೆಯ ಕರ್ನಾಟಕ ರಾಜ್ಯೋತ್ಸವ 2026” ಅನ್ನು ಭಾನುವಾರ, 22...
