ಪೇಜಾವರ ಮಠದಲ್ಲಿ (ಮುಂಬಯಿ) ಕೃಷ್ಣಾಷ್ಟಮಿ ಲೀಲೋತ್ಸವ-ವಿಟ್ಲ ಪಿಂಡಿ ಸಂಭ್ರಮ-ಕೃಷ್ಣ ಸಂದೇಶಶ್ರೀಕೃಷ್ಣನ ಅವತಾರದ ಸ್ಮರಣೆಯೇ ಜನ್ಮಾಷ್ಟಮಿಯ ಉದ್ದೇಶ : ಸುಗುಣೇಂದ್ರಶ್ರೀ ;
ವರದಿ/ ಚಿತ್ರ: ರೋನ್ಸ್ ಬಂಟ್ವಾಳ್ ಮುಂಬಯಿ : ಭಗವಂತನು ಶ್ರೀಕೃಷ್ಣನಾಗಿ ಅವತರಿಸಿದ್ದು ನಮ್ಮೆಲ್ಲರ ಉದ್ಧಾರಕ್ಕಾಗಿ. ಅವತಾರ ಎಂದರೆ ಭಗವಂತನು ಸ್ವತಃ ಮೇಲಿನಿಂದ ಕೆಳಗೆ ಇಳಿದು ಬಂದು, ಮಾನವ ರೂಪದಲ್ಲಿ ನಮ್ಮ ನಡುವೆ ನೆಲೆಸಿ, ನಮ್ಮನ್ನು...
