ಉಡುಪಿ ಮಂಗಳೂರಿನ ದೇವಸ್ಥಾನಗಳಲ್ಲಿ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿಯವರಿಂದ ವಿಶೇಷ ಪೂಜೆ.ಕುಕ್ಕೆ ಶ್ರೀ ಸುಬ್ರಮಣ್ಯ ದೇಗುಲ, ಕೊಲ್ಲೂರು ಮೂಕಾಂಬಿಕೆ, ಉಡುಪಿ ಶ್ರೀಕೃಷ್ಣಮಠ, ಪಾವಂಜೆ ದೇಗುಲ ದರ್ಶನ ಪಡೆದ ರವಿ ಶಾಸ್ತ್ರಿ;
ವರದಿ/ ಚಿತ್ರ: ಈ ಮೀಡಿಯಾ ಉಡುಪಿ: ಭಾರತ ತಂಡದ ಮಾಜಿ ಕ್ರಿಕೆಟ್ ಆಟಗಾರ ಹಾಗೂ ಪ್ರಸಿದ್ಧ ವೀಕ್ಷಕ ವಿವರಣೆಗಾರ ರವಿಶಾಸ್ತ್ರಿಯವರು ತಮ್ಮ ಧಾರ್ಮಿಕ ಪ್ರವಾಸದ ನಿಮಿತ್ತ ತವರಿಗೆ ಆಗಮಿಸಿ ಉಡುಪಿ ಮಂಗಳೂರಿನ ಅನೇಕ ದೇವಾಲಯಗಳಿಗೆ...
