ಅ. 2-3- 4: ಕಾಪು ಕಾಂಗ್ರೆಸ್ ನಿಂದ ಭಾರತ್ ಜೋಡೋ ರ್ಯಾಲಿ, ಭಾರತ್ ಜೋಡೋ ಟ್ರೋಫಿ-2026 ಕ್ರೀಡೆ , ಕಾಪು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ;
ವರದಿ/ ಚಿತ್ರ: ಈ ಮೀಡಿಯಾ ಕಾಪು : ಕಾಪು ಕಾಂಗ್ರೆಸ್ ಪಕ್ಷದವತಿಯಿಂದ ಅಕ್ಟೋಬರ್ 2 ರಂದು ಮಾದಕ ವ್ಯಸನ ಮುಕ್ತ ಸಮಾಜಕ್ಕಾಗಿ ಬೃಹತ್ ಭಾರತ್ ಜೋಡೋ ರ್ಯಾಲಿ ಮತ್ತು ಅಕ್ಟೋಬರ್ 3 ರಂದು ಹೆಜಮಾಡಿ...
