ಇಂದಿನ ಯುವಜನರು ನಾಳೆಯ ಸುಸ್ಥಿರ ಭವಿಷ್ಯ ರೂಪಿಸಲಿದ್ದಾರೆ: ಡಾ. ಚಂದ್ರಕಲಾ ಸಿ. ಬಿ : ಕಾರ್ಯಕ್ರಮ ಉದ್ಘಾಟಿಸಿದ ಎಂಐಟಿ ಉಸ್ತುವಾರಿ ನಿರ್ದೇಶಕಿ ಡಾ. ಚಂದ್ರಕಲಾ ಸಿ.ಬಿ. ;
ವರದಿ /ಚಿತ್ರ:ಈ ಮೀಡಿಯಾ ಮಣಿಪಾಲ, ಜುಲೈ 9, 2026: ಹೊಸದಾಗಿ ಪ್ರವೇಶ ಪಡೆದ ಬಿ. ಟೆಕ್ ಲ್ಯಾಟರಲ್ ಎಂಟ್ರಿ ವಿದ್ಯಾರ್ಥಿಗಳಿಗಾಗಿ ಎಂಐಟಿ ಪ್ರವೇಶ 2026 ಓರಿಯಂಟೇಶನ್ ಕಾರ್ಯಕ್ರಮವನ್ನು ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ...
