ತುಂಬೆಯ ಬಿ.ಎ ಕಾಲೇಜಿನಲ್ಲಿ ಸೆ.13ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ;
ಬಂಟ್ವಾಳ :ಮುಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್ (ರಿ.) ತುಂಬೆ ಇವರ ಆಶ್ರಯದಲ್ಲಿ, ತುಂಬೆ ಗ್ರೂಪ್ ಅಜ್ಮಾನ್ ಯು.ಎ.ಇ ಇದರ ಸಂಸ್ಥಾಪಕರಾದ ಡಾI ತುಂಬೆ ಮೊಯಿದಿನ್ ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವು ಸೆ.13ನೇ ಆದಿತ್ಯವಾರದಂದು...
