November 3, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದಲ್ಲಿ ಲಕ್ಷತುಳಸಿ ಅರ್ಚನೆ: ಕೆ. ರಾಧಾಕೃಷ್ಣ ಬ್ರಹ್ಮದಂಪತಿಗಳ ಹರಕೆಯ ಸೇವೆ ;

ವರದಿ/ ಚಿತ್ರ :ಈ ಮೀಡಿಯಾ

ಸಾಲಿಗ್ರಾಮ : ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದಲ್ಲಿ ಕೆ. ರಾಧಾಕೃಷ್ಣ ಬ್ರಹ್ಮ ದಂಪತಿಗಳಿಂದ ಸಾವಾರೂಪದಲ್ಲಿ ಲಕ್ಷತುಳಸಿ ಅರ್ಚನೆ ಶಾಸ್ರೋಕ್ತವಾಗಿ ನೆರವೇರಿತು.

ಶ್ರೀ ದೇವಳದ ಆಡಳಿತ ಸಮಿತಿಯ ಉಪಾಧ್ಯಕ್ಷ ಚಂದ್ರಶೇಖರ ಉಪಾಧ್ಯಾಯ, ಸದಸ್ಯರಾದ ಕೆ. ತಾರಾನಾಥ ಹೊಳ್ಳ, ಪ್ರಸನ್ನ ತುಂಗ, ಜನಾರ್ದನ ಅಡಿಗ, ಪ್ರಭಾರ ಪ್ರಬಂಧಕ ಗಣೇಶ್ ಭಟ್ ಅರ್ಚಕರಾದಮೊದಲಾದವರು ಉಪಸ್ಥಿತರಿದ್ದರು.

ದೇವಸ್ಥಾನದ ವತಿಯಿಂದ ಮಂತ್ರಪಠಣ ಮಾಡಿದ ಎಲ್ಲರನ್ನೂ ಪ್ರಸಾದ ನೀಡಿ ಗುರುತಿಸಲಾಯಿತು.

Related posts

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋಜನೆ, ಜನಜಾಗೃತಿ ವೇದಿಕೆ ಕಾಪು ತಾಲೂಕು ಪದಾಧಿಕಾರಿಗಳ ತ್ರೈಮಾಸಿಕ ಸಭೆ ಕಾಪುವಿನ ಶ್ರೀ ವೀರಭದ್ರ ಸಭಾಭವನ ಕಾಪುವಿನಲ್ಲಿ ನಡೆದ ಸಭೆ;

Voiceoftulunadu

ಉಡುಪಿ: ಐಎಂಎ ವತಿಯಿಂದ ಕೌಟುಂಬಿಕ ಸಭೆ; ಪ್ರತಿಭಾ ಪ್ರದರ್ಶನ, ಬಹುಮಾನ ವಿತರಣೆ , ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ರವರಿಂದ ಜಾದೂ ಪ್ರದರ್ಶನ ಕಾರ್ಯಕ್ರಮದ ಹೈಲೈಟ್;

Voiceoftulunadu

“ಅಮರ್ಥ” ಕನ್ನಡ ಚಲನಚಿತ್ರದ ಬಿಡುಗಡೆ ಸಮಾರಂಭ;

Voiceoftulunadu

Leave a Comment