November 3, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿರಾಜ್ಯ/ದೇಶವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸಿನಿಮಾಸಿನಿಮಾ/ಮನರಂಜನೆ

“ಅಮರ್ಥ” ಕನ್ನಡ ಚಲನಚಿತ್ರದ ಬಿಡುಗಡೆ ಸಮಾರಂಭ;

ಮಂಗಳೂರು : ಕಲಿಯುಗ ಕರ್ಣ ಡಾ. ಕನ್ಯಾನ ಶ್ರೀ ಸದಾಶಿವ ಶೆಟ್ಟಿ ನಿರ್ಮಾಣದ “ಅಮರ್ಥ” ಕನ್ನಡ ಸಿನೆಮಾದ ಬಿಡುಗಡೆ ಸಮಾರಂಭ 18, ಶುಕ್ರವಾರ ಸಂಜೆ 4.15 ಕ್ಕೆ *ಭಾರತ್ ಮಾಲ್ ನ *ಭಾರತ್ ಸಿನಿಮಾಸ್* ನಲ್ಲಿ ನಡೆಯಿತು.

ಈ ಸಂಧರ್ಭ ಚಿತ್ರದ ನಿರ್ಮಾಪಕ ಡಾ. ಕನ್ಯಾನ ಸದಾಶಿವ ಶೆಟ್ಟಿ, ಫಾರ್ಚುನ್ ಗ್ರೂಪ್ ನ ಪ್ರವೀಣ್ ಶೆಟ್ಟಿ ವಕ್ವಾಡಿ, ಉದ್ಯಮಿ ಬರೋಡ ಶಶಿಧರ್ ಶೆಟ್ಟಿ, ಯಕ್ಷ ಧ್ರುವ ಪಟ್ಲ ಫೌಂಡೇಷನ್ ನ ಪಟ್ಲ ಸತೀಶ್ ಶೆಟ್ಟಿ ಸೇರಿದಂತೆ ಮತ್ತಿತರ ಗಣ್ಯರ ಸಮ್ಮುಖದಲ್ಲಿ ಸಿನೇಮಕ್ಕೆ ಚಾಲನೆ ದೊರಕಿತು.

ಮುಖ್ಯ ಪಾತ್ರದಲ್ಲಿ ಶ್ರೀನಗರ ಹಾಗೂ ಮೇಘನಾ ರಾಜ್ ಅಭಿನಯಿಸಿದ್ದು ಕರಾವಳಿಯ ಹಲವು ರಂಗಭೂಮಿಯ ಕಲಾವಿದರು ನಟಿಸಿದ್ದಾರೆ.

Related posts

ಪಾಣೆಮಂಗಳೂರು:ಅ.3 ರಂದು ದಾರಿಮೀಸ್ ಅಸೋಸಿಯೇಶನ್ ಬೆಳ್ಳಿಹಬ್ಬ ಮಹೋತ್ಸವ ;

Voiceoftulunadu

ಇಂದು ಯುವಕಲಾವಿದೆ ಮೋನಿಷಾ ಐಸಿರಿ ರಂಗ ಪ್ರವೇಶ : ಬೆಂಗಳೂರಿನ ಮಲ್ಲೇಶ್ವರದ ಚೌಡಯ್ಯ ಸ್ಮಾರಕ ಭವನದಲ್ಲಿ ಕಾರ್ಯಕ್ರಮ ;

Voiceoftulunadu

ಮಲ್ಲಾರು ಯುವಕ ಮಂಡಲದ ಅಧ್ಯಕ್ಷರಾಗಿ ಅನ್ವರ್ ಅಲಿ ಕಾಪು ಆಯ್ಕೆ :ಗೌರವ ಅಧ್ಯಕ್ಷರಾಗಿ ಮುಹಮ್ಮದ್ ಸಾಧಿಕ್ ಸಾಹೇಬ್ ಆಯ್ಕೆ;

Voiceoftulunadu

Leave a Comment