November 4, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಮುತ್ತು ಹವಳಗಳಿಂದ ಮೂಡಿಬಂದ ಮುದ್ದು ಗಣೇಶ : ಗಣೇಶನ ಕಲಾಕೃತಿಯನ್ನು ಅನಾವರಣಗೊಳಿಸಿದ ಕಲಾಪೋಷಕ ದಾಮೋದರ;

ವರದಿ /ಚಿತ್ರ: ಈ ಮೀಡಿಯಾ

ಮಣಿಪಾಲ: ಗ್ರಾಸ್‌ ಲ್ಯಾಂಡ್ಸ್‌ ಇವರ ಸಹಯೋಗದಲ್ಲಿ ಮಣಿಪಾಲದ ಹೃದಯ ಭಾಗದಲ್ಲಿರುವ ಮಧುವನದಲ್ಲಿ ಕಲಾವಿದ ಶ್ರೀನಾಥ್ ಮಣಿಪಾಲ್ ಅವರು ರಚಿಸಿದ ಗಣೇಶನ ಕಲಾಕೃತಿಯನ್ನು ಕಲಾಪೋಷಕ ದಾಮೋದರ ಅವರು ಅನಾವರಣಗೊಳಿಸಿದರು.

ಗಣೇಶ ಹಬ್ಬದ ಸಂದರ್ಭದಲ್ಲಿ ಈ ಗಣೇಶನ ಕಲಾಕೃತಿಯ ಸಾವಿರಾರು ಜನರನ್ನು ತನ್ನತ್ತ ಸೆಳೆಯುತ್ತಿದೆ. ಈ ಕಲಾಕೃತಿಯನ್ನು ರಚಿಸಲು ಕಲಾವಿದರು ಸುಮಾರು ನಾಲ್ಕರಿಂದ ಐದು ಕೆಜಿ ಹವಳ, ಮುತ್ತಿನ ಮಣಿಗಳನ್ನು ಬಳಸಿದ್ದಾರೆ.

ಕಲಾಕೃತಿಯು ಸುಮಾರು ಐದು ಅಡಿ ಎತ್ತರವಿದೆ. ಕಲಾವಿದ ರವಿ ಹೀರಬೆಟ್ಟ ಅವರು ಈ ಕಲಾಕೃತಿಯನ್ನು ರಚಿಸಲು ಸಹಯೋಗ ನೀಡಿದ್ದಾರೆ. ಚೌತಿಯ ಸಂದರ್ಭದಲ್ಲಿ ಈ ಕಲಾಕೃತಿಯು ಮೂರು ದಿನಗಳ ಕಾಲ ಪ್ರದರ್ಶನದಲ್ಲಿರುತ್ತದೆ.

Related posts

ತಾಲೂಕು ಬ್ರಾಹ್ಮಣ ಮಹಾಸಭಾದಿಂದ ಸ್ವಾತಂತ್ರ್ಯ ದಿನಾಚರಣೆ, ಆಟಿ ಡೊಂಜಿ ವಿಪ್ರಕೂಟ, ವಿಪ್ರ ಯೋಧರಿಗೆ ಸನ್ಮಾನ:ಕನ್ನಡ ಪಾಡಿಯ ಶ್ರೀದೇವಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮ ;

Voiceoftulunadu

ಬಂಟ್ವಾಳ ಕಥೋಲಿಕ್‌ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ವಾರ್ಷಿಕ ಮಹಾಸಭೆ ರೂ 1434 ಕೋಟಿ ವ್ಯವಹಾರ ರೂ.3.40 ಕೋಟಿ ಲಾಭ, ಶೇ.18 ಡಿವಿಡೆಂಡ್: ಜೀವನ್‌ ಲೋಯ್ಡ್‌ ಪಿಂಟೊ ;

Voiceoftulunadu

ಗರ್ಭಿಣಿಯನ್ನು ಕೈಬಿಟ್ಟ ಖಾಸಗಿ ಆಸ್ಪತ್ರೆ ಲೇಡಿಗೋಷನ್‌ನಲ್ಲಿ ಪುನರ್‌ಜೀವ!

Voiceoftulunadu

Leave a Comment