November 4, 2026
Uncategorizedಜಿಲ್ಲಾ ಸುದ್ದಿವಾಣಿಜ್ಯವಿಜ್ಞಾನ/ತಂತ್ರಜ್ಞಾನಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಬಂಟ್ವಾಳ: ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್  ವತಿಯಿಂದ ಇಂಜಿನೀಯರ್ಸ್ ಡೇ.;

ವರದಿ/ ಚಿತ್ರ :ಸಂತೋಷ್ ಕುಲಾಲ್ ನೆತ್ತರಕೆರೆ

ಬಂಟ್ವಾಳ :ಸರ್ ಎಂ ವಿಶ್ವೇಶ್ವರಯ್ಯ ಜನ್ಮ ದಿನವನ್ನು ದೇಶದ ಎಲ್ಲೆಡೆ ಸೆಪ್ಟೆಂಬರ್ 15 ರಂದು ಇಂಜಿನೀಯರ್ಸ್ ಡೇ ಎಂದು ಆಚರಿಸಲಾಗುವ ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ವತಿಯಿಂದ ಇಂಜಿನೀಯರ್ಸ್ ಡೇ ಕಾರ್ಯಕ್ರಮವನ್ನು ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷರಾದ ಇಂಜಿನೀಯರ್ ಪ್ರಕಾಶರವರ ಕಚೇರಿಯಲ್ಲಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ಸಮಿತಿ ಗೌರವಾಧ್ಯಕ್ಷ ಇಂಜಿನೀಯರ್ ತಾರಾನಾಥ ಕೊಟ್ಟಾರಿ ಉದ್ಘಾಟಿಸಿ ಸರ್ ಎಂ ವಿ ಯವರ ಜೀವನ ಆದರ್ಶ ಕರ್ತತ್ವ ಶಕ್ತಿ ಕರ್ತವ್ಯ ಬದ್ಧತೆ ಯನ್ನುತಿಳಿಯಪಡಿಸಿ ಶುಭ ಹಾರೈಸಿದರು. ಇಂಜಿನೀಯರ್ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು,ಇಂಜಿನೀಯರ್ ಸುಧೀರ್ ಶೆಟ್ಟಿ ಸ್ವಾಗತಿಸಿ, ಇಂಜಿನೀಯರ್ ರಾಜೇಶ್ ವಂದಿಸಿದರು,ಇಂಜಿನೀಯರ್ ಸತೀಶ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.

Related posts

ಮುದರಂಗಡಿ ಜನನಿ ಮಹಾಸಂಘದ ಆಯೋಜನೆಯಲ್ಲಿ ಅಪ್ಪಂದಿರ ದಿನ ಆಚರಣೆ : ಮೂವರು ಹಿರಿಯರಿಗೆ ಪೇಟ ತೊಡಿಸಿ, ಗೌರವ ಸಲ್ಲಿಸಿ ಅಪ್ಪಂದಿರ ದಿನ ಆಚರಣೆ;

Voiceoftulunadu

ಚಾರ್ಮಾಡಿ ಘಾಟಿಯಲ್ಲಿ ಕಂಡು ಬಂದ ಒಂಟಿ ಸಲಗ: ರಸ್ತೆ ದಾಟುತ್ತಿದ್ದ ಸಲಗ ಮೊಬೈಲ್ ನಲ್ಲಿ ಸೆರೆ ;

Voiceoftulunadu

ಕೃತಕ ಬುದ್ಧಿಮತ್ತೆ (AI): ವೈದ್ಯರಿಗೆ ನೆರವಾಗುತ್ತಿರುವ ಬುದ್ಧಿವಂತ ಸಹಾಯಕಬಂಟಕಲ್ ಕಾಲೇಜಿನ ಕೃತಕ ಬುದ್ಧಿಮತ್ತೆ ಯಂತ್ರ ಅಧ್ಯಯನ ವಿಭಾಗ ಪ್ರೊ.ಡಾ. ವಂದನಾ ಭಟ್ ಲೇಖನ ;

Voiceoftulunadu

Leave a Comment