September 5, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿರಾಜ್ಯ/ದೇಶಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಶಿರ್ವ ಸಂತಮೇರಿ ಪ. ಪೂ ಕಾಲೇಜು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಕೆ. ಆರ್ ಪಾಟ್ಕರ್ ಪುನರಾಯ್ಕೆ : ಕಾರ್ಯದರ್ಶಿಯಾಗಿ ಮೋಹನ್ ನೊರೋನ್ಹಾ ,ಕೋಶಾಧಿಕಾರಿಯಾಗಿ ಜುಲಿಯಾನ್ ರೊಡ್ರಿಗಸ್ ಆಯ್ಕೆ;

ವರದಿ /ಚಿತ್ರ : ಈ ಮೀಡಿಯಾ

ಶಿರ್ವ: ಶಿರ್ವ ಸಂತಮೇರಿ ಪ. ಪೂ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಶಿರ್ವ ಗ್ರಾ. ಪಂ ಮಾಜಿ ಅಧ್ಯಕ್ಷ ಕೆ. ಆರ್ ಪಾಟ್ಕರ್ ಪುನಾರಾಯ್ಕೆಯಾಗಿದ್ದಾರೆ.

2026- 27 ನೇ ಸಾಲಿನ ಸಂಘದ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.ಗೌರವ ಅಧ್ಯಕ್ಷರಾಗಿ ಕಾಲೇಜಿನ ಪ್ರಾಂಶುಪಾಲ ಪ್ರೋ. ಜಯಶಂಕರ್ ಕೆ, ಉಪಾಧ್ಯಕ್ಷರಾಗಿ ಡಾ.ಗೈನಲ್ ಡಿ’ಮೆಲ್ಲೋ, ಕಾರ್ಯದರ್ಶಿಯಾಗಿ ಮೋಹನ್ ನೊರೋನ್ಹಾ, ಕೋಶಾಧಿಕಾರಿಯಾಗಿ ಜುಲಿಯಾನ್ ರೊಡ್ರಿಗಸ್, ಜೊತೆಕಾರ್ಯದರ್ಶಿಯಾಗಿ ಕ್ಲಾರ ಪಿರೇರಾ ಆಯ್ಕೆಗೊಂಡರು.

ಕಾರ್ಯಕಾರಿ ಮಂಡಳಿ ಸದಸ್ಯರಾಗಿ ನೋರ್ಬಾಟ್ ಡಿ’ಸೋಜ, ಮೆಲ್ವಿನ್ ಅರಾನ್ಹಾ, అనిತಾ ಮೆಂಡೋನ್ಸಾ, ಫೆಡ್ರಿಕ್ ಪಿಂಟೋ, ದೇವಿಸ್ ಮಥಾಯಸ್, ಇರ್ವಿನ್ ಡಿ’ಸೋಜಾ, ವಸಂತ್ ಅಂಚನ್, ಮೆಕ್ಸಿಮ್ ಡಿ’ಸೋಜ, ಮರ್ವಿನ್ ಮೆನೇಜಸ್, ಮನೋಜ್ ಮೆನೇಜಸ್ ಆಯ್ಕೆ ಆದರು.ಲೆಕ್ಕಪರಿಶೋಧಕರಾಗಿ ಪುನರಾಯ್ಕೆಯಾದರು. ರಾಯ್ಮಥಾಯಸ್ ಪುನರಾಯ್ಕೆಯಾದರು.

Related posts

ಆ. 26 – ಸೆ. 06 : ಜಮಾಅತೆ ಇಸ್ಲಾಮೀ ಹಿಂದ್ ನಿಂದ ಮಹಮ್ಮದ್ ಪೈಗಂಬರ್ ಜನ್ಮ ದಿನಾಚರಣೆ ಜನ್ಮದಿನದ ಪ್ರಯುಕ್ತ ರಾಜ್ಯಾದ್ಯಂತ ಸೀರತ್ ಅಭಿಯಾನ : ಅನ್ವರ್ ಅಲಿ ಕಾಪು;

Voiceoftulunadu

ಜೂ.25 ರಂದು ಮಂಗಳೂರಿಗೆ ಬಾಲಿವುಡ್ಡಿನ ಸೂಪರ್ ಸ್ಟಾರ್ ಶಾರುಖ್ ಖಾನ್ ಭೇಟಿ: ರೋಹನ್ ಕಾರ್ಪೊರೇಷನ್ ಸಂಸ್ಥೆಯ ಕಾರ್ಯಕ್ರಮಗಳಲ್ಲಿ ಭಾಗಿ;

Voiceoftulunadu

ಮುಂಬೈಯಲ್ಲಿ “ವೇಳ್ ಘಡಿ” ಚಿತ್ರದ ಟ್ರೈಲರ್ ಹಾಗೂ ಜೋನ್ ವಿಲ್ಸನ್ ಲೋಬೋ ಅವರ “ಲೋಬೋ ಪ್ರೋಡಕ್ಷನ್” ಲೋಕಾರ್ಪಣೆ : ಕೊಂಕಣಿ ಭಾಷಾಭಿಮಾನಕ್ಕೆ ಹೊಸ ಸ್ಫೂರ್ತಿ: ಜೆನೆವೀವ್ ಪಿ. ವಾಸ್ ;

Voiceoftulunadu

Leave a Comment