ಅಗರಿ ಎಂಟರ್‌ಪ್ರೈಸಸ್ ಹಬ್ಬಹಬ್ಬಗಳ ಉತ್ಸವದ 10ನೇ ಹಂತದ 8ನೇ ಡ್ರಾ ಕಾರ್ಯಕ್ರಮ;
ಮೂಡುಬಿದಿರೆ: ಅಗರಿ ಎಂಟರ್ ಪ್ರೈಸಸ್ ಅಗರಿ ಹಬ್ಬಹಬ್ಬಗಳ ಉತ್ಸವದ 10ನೇ ಹಂತದ 8ನೇ ಡ್ರಾ ಕಾರ್ಯ ಕ್ರಮ ಮೂಡುಬಿದಿರೆ ಗಾಂಧಿನಗರದಲ್ಲಿ ಜು.20ರಂದು ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರತಿರೂಪ ಸ್ಟುಡಿಯೋ ಶಿರ್ತಾಡಿಯ ಹರೀಶ್ ದೇವಾಡಿಗ,...
