ಶ್ರೀಕ್ಷೇತ್ರ ಬಂಟಕಲ್ಲು: ಶರನ್ನವರಾತ್ರಿ ಸಾಂಸ್ಕೃತಿಕೋತ್ಸವಕ್ಕೆ ಚಾಲನೆ”ಶರನ್ನವರಾತ್ರಿ ಗೌರವ” ಸ್ವೀಕರಿಸಿದ -ಪದ್ಮನಾಭ ನಾಯಕ್ ;
ವರದಿ/ ಚಿತ್ರ : ಈ ಮೀಡಿಯಾ ಶಿರ್ವ: ಅಸುರ ಶಕ್ತಿ ತಾಂಡವಾಡುತ್ತಿದ್ದ ಸಂದರ್ಭದಲ್ಲಿ ತ್ರಿಮೂರ್ತಿಗಳು ಶ್ರೀದೇವಿಯಲ್ಲಿ ದೇವತೆಗಳು, ಸೇರಿದಂತೆ ಪ್ರಾರ್ಥಿಸಿದಾಗ ಅಭಯ ನೀಡಿದ ದುರ್ಗೆ, ಉಗ್ರರೂಪ ತಾಳಿ ಸಮಸ್ತ ರಾಕ್ಷಸ ಸಂತಾನವನ್ನೇ ಸರ್ವ ನಾಶ...
