November 4, 2026

Month : October 2026

Uncategorizedಅಂತಾರಾಷ್ಟ್ರೀಯಕಲೆ/ಸಾಹಿತ್ಯಧಾರ್ಮಿಕ/ಸಾಂಸ್ಕೃತಿಕವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆ

ವಿದುಷಿ ರೂಪಾ ಕಿರಣ್ ನೇತೃತ್ವದಲ್ಲಿ ಅಜ್ಮಾನಿನಲ್ಲಿ ಅಕ್ಟೋಬರ್ 4 ರಂದು ಭವ್ಯ ‘ನೃತ್ಯ ವೈಭವ – 2026’ ಸಾಂಸ್ಕೃತಿಕ ಕಲಾ ಮಹೋತ್ಸವ ;

Voiceoftulunadu
ವರದಿ/ ಚಿತ್ರ: ಸಂತೋಷ್ ಶೆಟ್ಟಿ ಪೊಳಲಿ ಯುಎಇ/ಅಜ್ಮಾನ್ : ಕುಲಾಲ ಫ್ಯಾಮಿಲಿ ಯುಎಇ ಇದರ ಹೆಮ್ಮೆಯ ಸದಸ್ಯೆ ವಿದುಷಿ ರೂಪಾ ಕಿರಣ್ ಅವರ ನೇತೃತ್ವದ ‘ನೃತ್ಯ ಶಕ್ತಿ – ಸೌಲ್ ಆಫ್ ಡ್ಯಾನ್ಸ್’ ಸಂಸ್ಥೆಯ...
Uncategorizedಅಂತಾರಾಷ್ಟ್ರೀಯಕ್ರೈಮ್ಕ್ರೈಮ್/ಅವಘಡರಾಜ್ಯ/ದೇಶವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸ

ಕಾಕ್‌ಪಿಟ್‌ನಲ್ಲಿ ಘರ್ಷಣೆ, ಪೈಲಟ್‌ಗೆ ಇರಿತ: ಫ್ಲೈದುಬೈ ವಿಮಾನ ಘಟನೆಯ ಕುರಿತು ಹೊಸ ಮಾಹಿತಿ,ಬಾಟಲ್ ನೀರಿನ ವಿಚಾರ ;

Voiceoftulunadu
ಕೃಪೆ :ಪಿಂಗಾರ ದುಬೈ : ಇಸ್ರೇಲ್‌ಗೆ ತೆರಳುತ್ತಿದ್ದ ವಿಮಾನದಲ್ಲಿ ನಡೆದ ಅಪಹರಣದ ಯತ್ನಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಕಾಕ್‌ಪಿಟ್‌ನಲ್ಲಿದ್ದ ಒಬ್ಬ ಪೈಲಟ್ ವಿಮಾನವನ್ನು ಅಪಘಾತಕ್ಕೀಡು ಮಾಡಲು ಉದ್ದೇಶಿಸಿದ್ದ ಎನ್ನಲಾಗಿದ್ದು, ಮತ್ತೊಬ್ಬ ಪೈಲಟ್ ಮಧ್ಯಪ್ರವೇಶಿಸಿದ...
Uncategorizedಅಂತಾರಾಷ್ಟ್ರೀಯಕ್ರೈಮ್ರಾಜ್ಯ/ದೇಶವಾಣಿಜ್ಯ/ಉದ್ಯಮ

ಗೋಲ್ಡ್ ಸ್ಮಗ್ಲಿಂಗ್ ಕೇಸ್‌ – ರನ್ಯಾ ರಾವ್‌ಗೆ ಬರೋಬ್ಬರಿ 89.91 ಕೋಟಿ ದಂಡ ;

Voiceoftulunadu
ಬೆಂಗಳೂರು: ಬಹುಕೋಟಿ ಚಿನ್ನ ಕಳ್ಳಸಾಗಣೆ (Gold Smuggling) ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್‌ನ ನಟಿ ರನ್ಯಾರಾವ್‌ಗೆ(Ranya Rao) ಕಸ್ಟಮ್ಸ್ ಇಲಾಖೆಯು ಬರೋಬ್ಬರಿ 89.91 ಕೋಟಿ ರೂ. ದಂಡ(Fine) ವಿಧಿಸಿ ಐತಿಹಾಸಿಕ ಆದೇಶ ಹೊರಡಿಸಿದೆ. ಕಸ್ಟಮ್ಸ್ ಜಂಟಿ...
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸ

ವಿಜಯ ಕಾಲೇಜು ಮುಲ್ಕಿ ಜಾಗತಿಕ ಹಳೆ ವಿದ್ಯಾಥಿಗಳ ಸಂಘ ಮುಂಬಯಿ : ಐದನೇ ವಾರ್ಷಿಕ ಮಹಾಸಭೆ ;

Voiceoftulunadu
ವರದಿ/ ಚಿತ್ರ : ರೋನ್ಸ್ ಬಂಟ್ವಾಳ್ ಮುಂಬಯಿ : ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಟಿತ ವಿಜಯ ಕಾಲೇಜು ಮುಲ್ಕಿ ಜಾಗತಿಕ ಹಳೆ ವಿದ್ಯಾಥಿs ಸಂಘ, ಮುಂಬಯಿ ಇದರ ೫ ನೇ ವಾರ್ಷಿಕ ಸದಸ್ಯರ ಮಹಾಸಭೆ...
Uncategorizedಕ್ರೈಮ್ಜಿಲ್ಲಾ ಸುದ್ದಿವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಮುಂಡ್ಕೂರು ಪದವು ಭಾಗದಲ್ಲಿ ಆಕ್ರಮ ಕೆಂಪು ಕಲ್ಲು ಗಣಿಗಾರಿಕೆ ಅಪಾಯದ ಭೀತಿಯಲ್ಲಿ ನೀರಿನ ಟ್ಯಾಂಕ್;

Voiceoftulunadu
ಮುಂಡ್ಕೂರು : ಕಾರ್ಕಳ ತಾಲೂಕಿನ ಮುಂಡೂರು ಗ್ರಾಮಪಂಚಾಯತ್ ವ್ಯಾಪ್ತಿಯ ಬೋಳ ಪದವು ಸರಕಾರಿ ಜಾಗದಲ್ಲಿ ಆಕ್ರಮ ಕೆಂಪು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದು, ವಾರಾಹಿ ಕುಡಿಯುವ ನೀರು ಯೋಜನೆಯಿಂದ ಹೊಸದಾಗಿ ನಿರ್ಮಿತವಾದ ನೀರಿನ ಟ್ಯಾಂಕ್, ಶೆಡ್...