28.5 C
ಮಂಗಳೂರು
September 4, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿರಾಜ್ಯ/ದೇಶವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆ

ಬೆಂಗಳೂರಿನ ಗುಬ್ಬಿವಾಣಿ ಟ್ರಸ್ಟ್ “ಅವಳ ಹೆಜ್ಜೆ” ಕಿರುಚಿತ್ರೋತ್ಸವ- 2026″ರ ಮಹಿಳಾ ನಿರ್ದೇಶಿತ ಕನ್ನಡ ಕಿರುಚಿತ್ರಗಳ ಮರು ಪ್ರದರ್ಶನ;

ಬೆಂಗಳೂರು : ಗುಬ್ಬಿವಾಣಿ ಟ್ರಸ್ಟ್ ಆಯೋಜನೆಯ “ಅವಳ ಹೆಜ್ಜೆ ಕಿರುಚಿತ್ರೋತ್ಸವ” ಕ್ಕೆ ಈ ವರ್ಷವೂ ಅಗಾಧ ಪ್ರತಿಕ್ರಿಯೆ ಮತ್ತು ಪ್ರೋತ್ಸಾಹ ಸಿಕ್ಕಿದ್ದು, ಆಸಕ್ತರಿಗಾಗಿ ಮರುಪ್ರದರ್ಶನವನ್ನು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ (IIWC) ಸಹಯೋಗದಲ್ಲಿ ಏರ್ಪಡಿಸಲಾಗಿದೆ.

ಈ ಚಿತ್ರಗಳು ಪ್ರತ್ಯೇಕವಾಗಿ ಮಹಿಳೆಯರಿಗೆಂದೇ ಏರ್ಪಡಿಸಿದ್ದ ಅವಳ ಹೆಜ್ಜೆ ಕಿರುಚಿತ್ರೋತ್ಸವ 2026 ರ ಸ್ಪರ್ಧೆಯಲ್ಲಿ ಆಯ್ಧ 10 ಕನ್ನಡ ಕಿರುಚಿತ್ರಗಳಾಗಿದ್ದು, ವಿಭಿನ್ನ ಅಭಿವ್ಯಕ್ತಿ, ದೃಷ್ಟಿಕೋನಗಳನ್ನು ಬಿಂಬಿಸುತ್ತವೆ.

ದಿನಾಂಕ : ಶನಿವಾರ,‌ ಆಗಸ್ಟ್ 1, 2026

ಸಮಯ: ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1:00 ರವರೆಗೆ

ಸ್ಥಳ : ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ (IIWC), ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು

ಪ್ರವೇಶ ಉಚಿತ: ಈ ಲಿಂಕ್ ಮೂಲಕ ನೋಂದಾಯಿಸಿ: https://forms.gle/zDnK2k9Z8sf7J4gz5ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 88677 47236 ಅಥವಾ avalahejjefilms@gmail.com

ವೇಳಾಪಟ್ಟಿ: 10:00 AM – ಶಾಂತಲಾ ದಾಮ್ಲೆ ಅವರಿಂದ ಪ್ರಾಸ್ತಾವಿಕ ನುಡಿ* 10:05 AM – ಅಶ್ವಿನಿ ಅನೀಶ್ ನಿರ್ದೇಶನದ ‘ಸೋರುತಿಹುದು ಮನೆಯ ಮಾಳಿಗಿ’

10:30 AM – ವನು ಪಾಟೀಲ್ ನಿರ್ದೇಶನದ ‘ನಿತ್ಯ’10:45 AM – ಅನು ಕುಲಕರ್ಣಿ ನಿರ್ದೇಶನದ ‘ಕಾಶಿ ಕೈಲಾಸ’ 11:00 AM – ಹರ್ಷಿತ ಜಿ. ಮತ್ತು ರಚನ ಸುವರ್ಣ ನಿರ್ದೇಶನದ ‘ಗೆಜ್ಜೆ’

11:10 AM – ಸುಷ್ಮಾ ಭಾರದ್ವಾಜ್ ನಿರ್ದೇಶನದ ‘ದಾರಿ’ 11:20 AM – ಸೀಮಾ ಶಶಿಧರ್ ನಿರ್ದೇಶನದ ‘ಎ ಲಿಟ್ಲ್ ಕೇರ್’ 11:30 AM – ಲಘು ವಿರಾಮ

11:40 AM – ಸುನಯನಾ ಸುರೇಶ್ ನಿರ್ದೇಶನದ ‘ಮೌನ ರಾಗ’ 12:00 PM – ಸೌರಭಾ ರಾವ್ ನಿರ್ದೇಶನದ ‘ಹುಲಿಯಪ್ಪ’ 12:15 PM – ಶ್ರೇಯ ಸುನಿಲ್ ನಿರ್ದೇಶನದ ‘ಆ ಮಾಡಿ’ 12:20 PM -ಸುಪ್ರಿಯಾ ನಿಪ್ಪಾಣಿ ನಿರ್ದೇಶನದ ‘ರೊಟ್ಟಿ.

12:45 PM – ನಿರ್ದೇಶಕಿಯರೊಂದಿಗೆ ಪ್ರೇಕ್ಷಕರ ಪ್ರಶ್ನೋತ್ತರ.

ಧನ್ಯವಾದಗಳೊಂದಿಗೆ,ಶಾಂತಲಾ ದಾಮ್ಲೆ.

Related posts

ಆಗಸ್ಟ್ 13 ಕ್ಕೆ ಮಂಗಳೂರಿನಲ್ಲಿ ಆರಂಭವಾಗಲಿದೆ ಅಂತಾರಾಷ್ಟ್ರೀಯ ಮಟ್ಟದ ‘ಡೋಲ್ವೆ 2′(Dolce Estetica)ಹೊಸ ಸೌಂದರ್ಯ ಚಿಕಿತ್ಸಾ ಕೇಂದ್ರ ಟ್ರ್ಯಾಂಡ್ ಎಂಟ್ರಿ!

Voiceoftulunadu

ಮೂಲ್ಕಿ ಬಳಿಯ ಕೆರೆಕಾಡು ಅಕ್ಷಯ ಮಹಿಳಾ ಮಂಡಳಿಯಿಂದ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಮಾಧವ ಶೆಟ್ಟಿಗಾರ್ ದಂಪತಿಯನ್ನು ಸನ್ಮಾನ : ತುಳುನಾಡಿನ ಆಹಾರ ಪದ್ಧತಿ ಶ್ರೇಷ್ಟ , ಅಮೂಲ್ಯ ಶೆಟ್ಟಿ ಕಟೀಲು;

Voiceoftulunadu

ಮಂಗಳೂರಿನಲ್ಲಿ ಬಿಪಿಸಿಎಲ್‌ನ ‘ಭಾರತ್‌ಗ್ಯಾಸ್ ಲೈಟ್ ಜಿಪ್’ ಶುಭಾರಂಭ: ತಕ್ಷಣದ ಹೊಸ ಸಾಗಣೆ ಮತ್ತು ಕ್ಷಿಪ್ರ ಡೆಲಿವರಿಯೊಂದಿಗೆ ಭಾರತದ ಪ್ರೀಮಿಯಂ ಎಲ್‌ಪಿಜಿ ಸೇವೆ ;

Voiceoftulunadu

Leave a Comment