
ಸಿದ್ಧಕಟ್ಟೆ / ಬಂಟ್ವಾಳ: ಬಂಟರ ಸಂಘ ಸಿದ್ಧಕಟ್ಟೆ ವಲಯಇದರ ಆಶ್ರಯದಲ್ಲಿ ಆಟಿದ ಕೂಟ, ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ, ಶೈಕ್ಷಣಿಕ ಪ್ರೋತ್ಸಾಹಧನ ವಿತರಣೆ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮವು ಅಕ್ಷಯ ಸಭಾಭಭವನ ಅಶ್ವಿನಿ ವಾಣಿಜ್ಯ ಸಂಕೀರ್ಣ, ಸಿದ್ಧಕಟ್ಟೆ ಇಲ್ಲಿ ಬಲು ವಿಜೃಂಭಣೆಯಿಂದ ನಡೆಯಿತು.
ಮಧ್ಯಾಹ್ನ ಗಂಟೆ 2-00ರಿಂದ ಸಭಾಕಾರ್ಯಕ್ರಮ ನಡೆದಿದ್ದು,: ಪಡುಬಿದ್ರೆ ಬಂಟರ ಅಧ್ಯಕ್ಷ ಹಾಗೂ ರಾಜ್ಯ ಕಂಬಳ ಅಸೋಸಿಯೇಷನ್ ಇದರ ಅಧ್ಯಕ್ಷರಾದ ಶ್ರೀ ದೇವಿಪ್ರಸಾದ್ ಶೆಟ್ಟಿ ಬೆಳಪುರವರು ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟರ ಸಂಘ, ಸಿದ್ಧಕಟ್ಟೆ ಇದರ ಅಧ್ಯಕ್ಷರಾದ ಶ್ರೀ ಸಂದೀಪ್ ಶೆಟ್ಟಿ ಪೊಡುಂಬ ಇವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬಂಟರ ಸಂಘ (ರಿ.) ಬಂಟವಾಳ ತಾಲೂಕು ಅಧ್ಯಕ್ಷರಾದ ಶ್ರೀ ಜಗನ್ನಾಥ ಚೌಟ ಬದಿಗುಡ್ಡೆ ,ಶ್ರೀ ಚಂದ್ರಹಾಸ ಶೆಟ್ಟಿ ರಂಗೋಲಿ ಜತೆ ಕಾರ್ಯದರ್ಶಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ.), ಶ್ರೀ ರಮೇಶ್ ಶೆಟ್ಟಿ ಸಿದ್ಧಕಟ್ಟೆ (ಉಗೋಡಿ), ಜತೆಕಾರ್ಯದರ್ಶಿ ಬಂಟ್ಸ್ ಸಂಘ ಮೀರಾ ಬಾಯಂದರ್, ಮುಂಬೈ ,ಡಾ| ಚಿಂತನ್ ಹೆಗ್ಡೆ, ಅರ್ಥೋಪೆಡಿಕ್ಸ್ ವಿಭಾಗದ ಮುಖ್ಯಸ್ಥರು, ತುಂಗಾ ಹಾಸ್ಪಿಟಲ್ ಮುಂಬೈ ಮತ್ತು ನಿರ್ದೇಶಕರು ವೈಟ್ ಗ್ಲೋವ್ ಡಯಾಗೋಸ್ಟಿಕ್ಸ್ ಮತ್ತು ಕ್ಲಿನಿಕ್, ಕದ್ರಿ, ಮಂಗಳೂರು, ಡಾ| ಸಚಿನ್ ಶೆಟ್ಟಿ, ಖ್ಯಾತ ಮೂಳೆ ತಜ್ಞರು, ಆಳ್ವಾಸ್ ಹೆಲ್ತ್ ಸೆಂಟರ್ ಮೂಡುಬಿದ್ರೆ, ಶ್ರೀ ಪ್ರದೀಪ್ ಕುಮಾರ್ ರೈ, ಮುಖ್ಯ ಸಂಪಾದಕರು, ಬಂಟರವಾಹಿನಿ ಪತ್ರಿಕೆ, ಶ್ರೀಮತಿ ಜ್ಯೋತಿ ಎನ್. ಹೆಗ್ಡೆ, ಉಪಾಧ್ಯಕ್ಷರು ಮಹಿಳಾ ಬಂಟರ ಸಂಘ, ಬಂಟ್ವಾಳ ತಾಲೂಕು, ಶ್ರೀ ಗೋಕುಲ್ ಭಂಡಾರಿ, ಅಧ್ಯಕ್ಷರು ಯುವ ಬಂಟರ ಸಂಘ, ಬಂಟ್ವಾಳ ತಾಲೂಕು, ಶ್ರೀ ಸಂದೀಪ್ ಶೆಟ್ಟಿ ಬೆಳುವಾಯಿ, ಅಧ್ಯಕ್ಷರು ಯುವ ಬಂಟರ ಸಂಘ, ಮೂಡುಬಿದ್ರೆ, ಶ್ರೀ ಶ್ರೀಧರ ಶೆಟ್ಟಿ, ಗೌರವಾಧ್ಯಕ್ಷರು, ಬಂಟರ ಸಂಘ ಸಿದ್ಧಕಟ್ಟೆ, ಶ್ರೀ ವಿಜಯಕುಮಾರ್ ಚೌಟಿ, ಸಂಚಾಲಕರು, ಗುಣಶ್ರೀ ವಿದ್ಯಾಲಯ, ಸಿದ್ಧಕಟ್ಟೆ ಇವರುಗಳು ಭಾಗವಹಿಸಿದ್ದರು.
ಶ್ರೀಮತಿ ಸರೋಜಿನಿ ಸಂಜೀವ ಶೆಟ್ಟಿ, ಸಿದ್ಧಕಟ್ಟೆ ಪೊಡುಂಬ ಇವರು ಆಟದಕೂಟ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು.
ಕಾರ್ಯಕ್ರಮಕ್ಕೆ ಎಲ್ಲರಿಗೂ ಆದರದ ಸ್ವಾಗತ ಬಯಸಿದವರು-
ಸಂದೀಪ್ ಶೆಟ್ಟಿ ಪೊಡುಂಬ ಅಧ್ಯಕ್ಷರು,ಸಂತೋಷ್ ಶೆಟ್ಟಿ ಕೊನೆರೊಟ್ಟುಗುತ್ತು ಉಪಾಧ್ಯಕ್ಷರು,
ಶೇಖರ ಶೆಟ್ಟಿ ಬದ್ಯಾರು ಸಂಘಟನಾ ಕಾರ್ಯದರ್ಶಿ,ಪವನ್ ಶೆಟ್ಟಿ ನೂಯಿ ವಲಯದ ಯುವ ವಿಭಾಗದ ಸಂಚಾಲಕರು,ಶ್ರೀಧರ ಶೆಟ್ಟಿ ಗೋಧೋಳಿ ಗೌರವಾಧ್ಯಕ್ಷರು,
ಪುಷ್ಪರಾಜ್ ಶೆಟ್ಟಿ ಅಸಾಯಿ ಜತೆಕಾರ್ಯದರ್ಶಿ, ರಘುರಾಮ ಶೆಟ್ಟಿ ಪೆರ್ಗದೊಟ್ಟು ಕ್ರೀಡಾಕಾರ್ಯದರ್ಶಿ, ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಸರ್ವಸದಸ್ಯರು ಬಂಟರ ಸಂಘ, ಸಿದ್ಧಕಟ್ಟೆ ವಲಯ,
ರತೀಶ್ ಶೆಟ್ಟಿ ಕೊನೆರೊಟ್ಟು ಕಾರ್ಯದರ್ಶಿ,ಅರುಣಾ ಎಸ್. ಶೆಟ್ಟಿ ಸಿದ್ಧಕಟ್ಟೆಮಮತಾ ಶೆಟ್ಟಿ ಬದ್ಯಾರು ಸಾಂಸ್ಕೃತಿಕ ಕಾರ್ಯದರ್ಶಿ ಹಾಗೂ ಅನುಷಾ ಶೆಟ್ಟಿ ಬೊಗರೊಟ್ಟುವಲಯದ ಮಹಿಳಾ ವಿಭಾಗದ ಸಂಚಾಲಕಿ.
m
