ಬೆಳಪು : ನಂದಿಗೋಣ ಪರಿವಾರ ಕ್ಷೇತ್ರದ ಸಮಗ್ರ ಜೀರ್ಣೋದ್ಧಾರಕ್ಕೆ ಪ್ರಶ್ನಾಚಿಂತನೆ. ಕೇರಳದ ಪ್ರಸಿದ್ದ ಜ್ಯೋತಿಷಿ ಗೋಪಾಲಕೃಷ್ಣ ಪಣಿಕ್ಕರ್ ಅವರ ಮೂಲಕ ನಡೆದ ಪ್ರಶ್ನಾಚಿಂತನೆ ;
ವರದಿ/ ಚಿತ್ರ :ಈ ಮೀಡಿಯಾ ಬೆಳಪು : ಬೆಳಪು ಗ್ರಾಮದಲ್ಲಿರುಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿ ಅತೀ ಪುರಾತನ ಕಾರಣಿಕದ ಕ್ಷೇತ್ರ ಶ್ರೀ ನಂದಿಗೋಣ ಹಾಗೂ ಪರಿವಾರ ಶಕ್ತಿಗಳ ಸಾನಿಧ್ಯದ ಸಮಗ್ರ ಜೀರ್ಣೋದ್ಧಾರಕ್ಕೆ ಸಂಬಂಧಿಸಿದಂತೆ ಕೇರಳದ ಪ್ರಸಿದ್ಧ...
