November 5, 2026

Category : ಕಲೆ/ಸಾಹಿತ್ಯ

Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿವಾಣಿಜ್ಯ/ಉದ್ಯಮವಿಜ್ಞಾನ/ತಂತ್ರಜ್ಞಾನಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ 22ನೇ ಪದವಿ ಪ್ರದಾನ ಸಮಾರಂಭ ಆಚರಣೆ. ನಿರಂತರ ಕಲಿಕೆ , ಹೆತ್ತವರ ಕಾಳಜಿ, ಅರ್ಥಪೂರ್ಣ ಕೊಡುಗೆ ಆದ್ಯತೆಯಾಗಲಿ: ಪ್ರದೀಪ್ ಜಿ.ಪೈ ;

Voiceoftulunadu
ವರದಿ /ಚಿತ್ರ : ಸಂತೋಷ್ ಕುಲಾಲ್ ನೆತ್ತರಕೆರೆ ಬಂಟ್ವಾಳ : ಯಶಸ್ಸಿನ ಹಾದಿಯಲ್ಲಿ ಎದುರಾಗುವ ಹಿನ್ನಡೆಗಳು ಸಹಜ ಮತ್ತು ಅವಿಭಾಜ್ಯ ಅಂಗಗಳಾಗಿವೆ . ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಜನರು ಕಲಿಯುವ ಮತ್ತು ಜಗತ್ತನ್ನು ಗ್ರಹಿಸುವ...
Uncategorizedಆರೋಗ್ಯಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶಸಾಮಾಜಿಕ/ಇತಿಹಾಸ

ಐರೋಲಿ ಅಲ್ಲಿನ ಹೆಗ್ಗಡೆ ಭವನದಲ್ಲಿ ಸಂಭ್ರಮಿಸಲ್ಪಟ್ಟ ವಾರ್ಷಿಕೋತ್ಸವ-ಪ್ರಶಸ್ತಿ ಪ್ರದಾನ ಸಮುದಾಯೋಭಿವೃದ್ಧಿಗೆ ಒಗ್ಗಟ್ಟು-ಜನಸಂಖ್ಯಾ ಬಲ ಅಗತ್ಯ : ಬಾಲಕೃಷ್ಣ ಹೆಗ್ಡೆ ಮುಲ್ಕಿ ;

Voiceoftulunadu
ವರದಿ/ ಚಿತ್ರ : ರೋನ್ಸ್ ಬಂಟ್ವಾಳ್ ಮುಂಬಯಿ, ಅ.18: ಹೆಗ್ಗಡೆ ಸಮಾಜದ ಬಾಂಧವರು ಪರಸ್ಪರ ಅನ್ಯೋನ್ಯತೆಯಿಂದ ಒಂದಾಗಿ ಸಮಾಜವನ್ನು ಮುನ್ನಡೆಸಬೇಕು. ಹೆಗ್ಗಡೆ ಸಮಾಜದ ಅಭಿವೃದ್ಧಿಗೆ ಒಗ್ಗಟ್ಟು ಮತ್ತು ಜನಸಂಖ್ಯೆಯ ಬಲ ಅಗತ್ಯ. ನಮ್ಮ ಸಮಾಜದ...
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಟೀಮ್ ಮಾರುತಿ ಮೂಳೂರು: ಐದನೇ ವರ್ಷದ ಪಿಲಿ ಪೆಜ್ಜೆ ಊದು ಸೇವೆ, ವಿದ್ಯಾರ್ಥಿವೇತನ, ಸನ್ಮಾನವಿದ್ಯಾರ್ಥಿ ಆಸರೆ : 2 ಲಕ್ಷ 35 ಸಾವಿರ ರೂ. ವಿದ್ಯಾರ್ಥಿ ವೇತನ ವಿತರಣೆ ;

Voiceoftulunadu
ವರದಿ/ ಚಿತ್ರ : ಈ ಮೀಡಿಯಾ ಮೂಳೂರು: ನಮ್ಮಹಬ್ಬಗಳು ದೇಶದ ಅಸ್ಮಿತೆ, ಅಸ್ತಿತ್ವ, ಪ್ರತಿ ಹಬ್ಬಕ್ಕೂ ಅರ್ಥವಿದೆ. ಹಬ್ಬದ ಸಂಭ್ರಮದಲ್ಲೂ ಸಮಾಜ ಸೇವಾ ಕಾರ್ಯದ ಕೆಲಸದ ಮೂಲಕ ಟೀಂ ಮೂಳೂರು ಸಾರ್ಥಕತೆಯ ಕೆಲಸ ಮಾಡಿದೆ....
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆ

ಪಿಲಿ ನಲಿಕೆ ಸೀಸನ್ 11 , ಅಕ್ಟೋಬರ್ 20 ರಂದು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಲಿರುವ ಹುಲಿವೇಷ ಕುಣಿತ : ಗಣ್ಯ ಅತಿಥಿಗಳು ಭಾಗಿ ;

Voiceoftulunadu
ಮಂಗಳೂರು : ಪಿಲಿನಲಿಕೆ (ಹುಲಿ ವೇಷ ಕುಣಿತ) ಸ್ಪರ್ಧೆಯ 11ನೇ ಆವೃತ್ತಿಯು 2026ರ ಅಕ್ಟೋಬರ್ 20ರಂದು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿದೆ. ಪಿಲಿ ನಲಿಕೆ ಸೀಸನ್–11ಕ್ಕೆ ಗಣ್ಯ ಅತಿಥಿಗಳಿಗೆ ಹೃತ್ಪೂರ್ವಕ ಸ್ವಾಗತ! ಕರಾವಳಿಯ...
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಉಡುಪಿ ಉಚ್ಚಿಲ ದಸರಾ 2026 : ಮುದ್ದುಮಕ್ಕಳಿಗೆ ಶ್ರೀ ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆ : ತಪಸ್ಯ ನಾಗಾಪ್ರಸಾದ್ ಪ್ರಥಮ, ಸಾನಿಕ ಕಿದಿಯೂರು ದ್ವಿತೀಯ, ಪ್ರಶ್ವಿ ಎಸ್. ಪುತ್ರನ್ ತೃತೀಯ ;

Voiceoftulunadu
ವರದಿ / ಚಿತ್ರ : ಈ ಮೀಡಿಯಾ ಉಚ್ಚಿಲ : ದಕ್ಷಿಣ ಕನ್ನಡ ಮೊಗವೀರಮಹಾಜನ ಸಂಘ ಸಂಚಾಲಕತ್ವದ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಶುಕ್ರವಾರ ಶ್ರೀ ಮಹಾಲಕ್ಷ್ಮಿ ದೇವಳದ ಶ್ರೀಮತಿ ಶಾಲಿನಿ ಡಾ.ಜಿ. ಶಂಕರ್...
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ತುಂಬೆ :ಸಾರ್ವಜನಿಕ ಶ್ರೀ ಶಾರದಾ ಪೂಜಾ ಮಹೋತ್ಸವ, ಸಮಾರೋಪ ಸಮಾರಂಭ. ಧಾರ್ಮಿಕ ಆಚರಣೆಗಳಿಂದ ಭಕ್ತಿ, ಸಂಸ್ಕಾರ ವೃದ್ಧಿ: ನಳಿನ್ ಕುಮಾರ್ ಕಟೀಲ್ ;

Voiceoftulunadu
ವರದಿ/ ಚಿತ್ರ : ಸಂತೋಷ್ ಕುಲಾಲ್ ನೆತ್ತರಕೆರೆ ಬಂಟ್ವಾಳ :ರಾಷ್ಟ್ರೀಯ ಚಿಂತನೆಯೊಂದಿಗೆ ಧಾರ್ಮಿಕ ಹಾಗೂ ಸಂಸ್ಕಾರಭರಿತ ಕಾರ್ಯಕ್ರಮಗಳ ಮೂಲಕ ತುಂಬೆಯ ಶಾರದೋತ್ಸವ ಸಮಿತಿ ಉತ್ತಮ ಕಾರ್ಯ ಮಾಡುತ್ತಿದೆ. ಜ್ಞಾನ ಮತ್ತು ಭಕ್ತಿಯ ಸಂಕೇತವಾದ ಶಾರದಾ...
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಬಂಟ್ವಾಳ ತಾಲೂಕು ಕಚೇರಿಯಲ್ಲಿ ಆಯುಧ ಪೂಜೆ ;

Voiceoftulunadu
ಬಂಟ್ವಾಳ :ನವರಾತ್ರಿ ಉತ್ಸವ ಅಂಗವಾಗಿ ಆಯುಧ ಪೂಜಾ ಕಾರ್ಯಕ್ರಮ ತಾಲೂಕು ಕಚೇರಿಯಲ್ಲಿ ನಡೆಯಿತು.ಅರ್ಚಕ ರಾಘವೇಂದ್ರ ಮಯ್ಯರಬೈಲ್ ಹಾಗೂ ಸಹಾಯಕ ಅರ್ಚಕರು ಪೂಜಾ ವಿಧಿ ವಿಧಾನ ಕಾರ್ಯಕ್ರಮವನ್ನು ನೆರವೇರಿಸಿದರು. ಈ ಪೂಜಾ ಕಾರ್ಯಕ್ರಮದಲ್ಲಿ ಬಂಟ್ವಾಳ ತಹಶೀಲ್ದಾರ್...
Uncategorizedಅಂತಾರಾಷ್ಟ್ರೀಯಕಲೆ/ಸಾಹಿತ್ಯಜಿಲ್ಲಾ ಸುದ್ದಿರಾಜಕೀಯಸಾಮಾಜಿಕ/ಇತಿಹಾಸ

ಪ್ರಭಾ ಸುವರ್ಣ ಅವರಿಗೆ ಈಜಿಪ್ಟ್‌ನಲ್ಲಿ ಪ್ರತಿಷ್ಠಿತ ‘ಮೈಲ್‌ಸ್ಟೋನ್ ಗ್ಲೋಬಲ್ ಪೀಸ್ ಅಂಬಾಸಿಡರ್ ಪ್ರಶಸ್ತಿ’ ಗೌರವ ;

Voiceoftulunadu
ವರದಿ /ಚಿತ್ರ : ರೋನ್ಸ್ ಬಂಟ್ವಾಳ್ ಮುಂಬೈ : ಸಾಮಾಜಿಕ ಸೇವೆ ಹಾಗೂ ವೈಯಕ್ತಿಕ ಸಾಧನೆಗಳನ್ನು ಗುರುತಿಸಿ, ಪ್ರಭಾ ಸುವರ್ಣ ಅವರಿಗೆ 2026ರ ಅಕ್ಟೋಬರ್ 10ರಂದು ಈಜಿಪ್ಟ್‌ನಲ್ಲಿ ಪ್ರತಿಷ್ಠಿತ ‘ಮೈಲ್‌ಸ್ಟೋನ್ ಗ್ಲೋಬಲ್ ಪೀಸ್ ಅಂಬಾಸಿಡರ್...
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆ

ಕರಾವಳಿ ವಿಶ್ವಮಟ್ಟದ ಪ್ರವಾಸೋದ್ಯಮ ಕೇಂದ್ರವಾಗಲಿದೆ : ಸಿಎಂ ಡಿ.ಕೆ. ಶಿವಕುಮಾರ್ : ಉಚ್ಚಿಲ ಮಹಾಲಕ್ಷ್ಮೀ ದೇಗುಲದಲ್ಲಿ‘ಉಡುಪಿಉಚ್ಚಿಲದಸರಾ–2026’ರಮಹಿಳಾದಸರಾ ಉದ್ಘಾಟಿಸಿದ ಸಿಎಂ ;

Voiceoftulunadu
ವರದಿ/ ಚಿತ್ರ: ಈ ಮೀಡಿಯಾ ಉಚ್ಚಿಲ : ಉಡುಪಿ: ಕರಾವಳಿ ಮತ್ತು ಮಲೆನಾಡಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರತ್ಯೇಕ ನೀತಿ ರೂಪಿಸಿ, ಕರಾವಳಿಯನ್ನು ವಿಶ್ವಮಟ್ಟದ ಪ್ರವಾಸೋದ್ಯಮ ಕೇಂದ್ರವನ್ನಾಗಿ ಬೆಳೆಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು....
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆ

ಇಂದು ಯುವಕಲಾವಿದೆ ಮೋನಿಷಾ ಐಸಿರಿ ರಂಗ ಪ್ರವೇಶ : ಬೆಂಗಳೂರಿನ ಮಲ್ಲೇಶ್ವರದ ಚೌಡಯ್ಯ ಸ್ಮಾರಕ ಭವನದಲ್ಲಿ ಕಾರ್ಯಕ್ರಮ ;

Voiceoftulunadu
ವರದಿ /ಚಿತ್ರ: ಈ ಮೀಡಿಯಾ ಬೆಂಗಳೂರು: ಬೆಂಗಳೂರಿನ ಸಾಯಿ ಆರ್ಟ್ಸ್ ಇಂಟರ್ನ್ಯಾಷನಲ್ ಸಂಸ್ಥೆಯ ಹೆಮ್ಮೆಯ ಯುವಕಲಾವಿದೆ ಮೋನಿಷಾ ಐಸಿರಿ ಗೌಡ ಅವರು ಇಂದು ಭರತನಾಟ್ಯ ರಂಗ ಪ್ರವೇಶಕ್ಕೆ ಅಣಿಯಾಗಿದ್ದಾರೆ.ರಾಜಧಾನಿಯ ಮಲ್ಲೇಶ್ವರದ ಚೌಡಯ್ಯ ಸ್ಮಾರಕ ಭವನದಲ್ಲಿ...