ಶ್ರೀಕೃಷ್ಣ ಬಾಲನಿಕೇತನದಲ್ಲಿ ರೋಟರಿ ಉಡುಪಿಯಿಂದ ಸಮವಸ್ತ್ರ ವಿತರಣೆ, ವನಮಹೋತ್ಸವ ಸಮವಸ್ತ್ರದ ಪ್ರಾಯೋಜಕತ್ವ ವಹಿಸಿದ ರೋ. ಗೋಕುಲದಾಸ ಪೈ;
ಉಡುಪಿ: ರೋಟರಿ ಉಡುಪಿಯಿಂದ ಶ್ರೀ ಕೃಷ್ಣಬಾಲನಿಕೇತನದ ಮಕ್ಕಳಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮ ನಡೆಯಿತು.ಅಲ್ಲಿಯ ಪ್ರಾಂಗಣದಲ್ಲಿ ವನಮಹೋತ್ಸವವನ್ನು ಗಿಡಗಳನ್ನು ನೆಡುವುದರ ಮೂಲಕ ನೆರವೇರಿಸಲಾಯ್ತು. ಸಮವಸ್ತ್ರದ ಗೋಕುಲದಾಸ ಬಾಲನಿಕೇತನದೊಂದಿಗೆ ಪ್ರಾಯೋಜಕತ್ವನ್ನು ಪೈಯವರು ವಹಿಸಿದ ಮಾತನಾಡಿ, ತಮ್ಮ ಭಾಂದವ್ಯವನ್ನು...
