ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಗೆ ಬೆಳ್ಳಿ ಹಬ್ಬದ ಸಂಭ್ರಮ: ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಕೆ.ಜೆ.ಜಾರ್ಜ್, ಸಚಿವ ಯುಟಿ ಖಾದರ್;
ಮಂಗಳೂರು:ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯು ರಾಜ್ಯದಲ್ಲೇ ಮಾದರಿಯ ಕೆಲಸಗಳನ್ನು ಮಾಡಿರುವವರಲ್ಲಿ ಅಗ್ರರ ಸ್ಥಾನಿಯಾಗಿದ್ದಾರೆ. ಸಮಿತಿಯ ಕೊಡುಗೆ ಗಮನಾರ್ಹವಾಗಿದೆ ರಾಜ್ಯ ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಹೇಳಿದರು.ಮಂಗಳೂರಿನ ಕುದ್ದುಲ್ ರಂಗರಾವ್ ಪುರಭವನದಲ್ಲಿ ಭಾನುವಾರ...
