ಮುಂಬೈನಲ್ಲಿ ಮಂಗಳೂರಿನ ಲೆಕ್ಸಾ ಲೈಟಿಂಗ್ ಸಂಸ್ಥೆಗೆ ದೇಶದ ಅತ್ಯುತ್ತಮ ಲೈಟಿಂಗ್ ತಂತ್ರಜ್ಞಾನ ನವೀನತಾ ಪ್ರಶಸ್ತಿ:
ಮುಂಬೈ: ವಾರ್ಷಿಕ ಪಾಮ್ಡ್ ಲೈಟ್ & ಸೌಂಡ್ ಅವಾರ್ಡ್ ಸಮಾರಂಭದಲ್ಲಿ ಮಂಗಳೂರಿನ ಹೆಮ್ಮೆಯ ಲೈಟಿಂಗ್ ಉತ್ಪಾದನಾ ಸಂಸ್ಥೆಯಾದ ಲೆಕ್ಸಾ ಲೈಟಿಂಗ್ ಟೆಕ್ನಾಲಜಿ ದೇಶದ ಅತ್ಯುತ್ತಮ “ಲೈಟಿಂಗ್ ಟೆಕ್ನಾಲಜಿ ಇನೋವೇಷನ್ ಅವಾರ್ಡ್”ನ್ನು ತನ್ನದಾಗಿಸಿಕೊಂಡಿದೆ.ಭಾರತದ ಅತಿದೊಡ್ಡ ಸೌಂಡ್...
