ಬೊಲಿವಿಯಾದ ಸೇನಾ ಶಿಬಿರದಲ್ಲಿ ಭಾರೀ ಸ್ಫೋಟ10 ಮಂದಿ ಸಾವು, 62ಕ್ಕೂ ಹೆಚ್ಚು ಜನರಿಗೆ ಗಾಯ — ಸ್ಫೋಟದ ತೀವ್ರತೆಗೆ ಹಲವು ಮನೆಗಳಿಗೆ ಹಾನಿ ;
ಕೃಪೆ: ಪಿಂಗಾರ ವಿಯಾಚಾ (ಬೊಲಿವಿಯಾ), ಸೆ. 5: ದಕ್ಷಿಣ ಅಮೆರಿಕದ ಬೊಲಿವಿಯಾದ ವಿಯಾಚಾ ನಗರದ ಸೇನಾ ನೆಲೆಯಲ್ಲಿ ಸಂಭವಿಸಿದ ಭಾರೀ ಸ್ಫೋಟದಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದು, 62ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮಧ್ಯಾಹ್ನ...
