ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಧಾರ್ಮಿಕ ವೇಷ ಧರಿಸಿ ‘ಹೈಟೆಕ್ ಭಿಕ್ಷಾಟನೆ’ : ಇಬ್ಬರ ಬಂಧನ ;
ಕೃಪೆ : ಪಿಂಗಾರ ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತೊಮ್ಮೆ ‘ಹೈಟೆಕ್ ಭಿಕ್ಷಾಟನೆ’ ಪ್ರಕರಣ ಬೆಳಕಿಗೆ ಬಂದಿದೆ. ಅಕ್ಟೋಬರ್ 10ರಂದು ದೆಹಲಿಯ ಅಮಿನ್ ಎಂಬ ವ್ಯಕ್ತಿ ತನ್ನ ಪರ್ಸ್ ಕಳೆದುಹೋಗಿದೆ ಎಂದು...
