ರೋಹನ್ ಕಾರ್ಪೊರೇಶನ್‌ನ ‘ಫ್ರೀಡಂ ಪ್ಯಾಲೆಟ್ 2026’ರ ಅಂತಿಮ ಸುತ್ತು : ರೋಹನ್ ಸಿಟಿಯಲ್ಲಿ ಯಶಸ್ವಿ;
ವರದಿ /ಚಿತ್ರ : ದಿತೇಶ್ ಮಂಗಳೂರು ಮಂಗಳೂರು: ರೋಹನ್ ಕಾರ್ಪೊರೇಶನ್ ಆಯೋಜಿಸಿದ್ದ ‘ಫ್ರೀಡಂ ಪ್ಯಾಲೆಟ್ 2026’ರ ಅಂತಿಮ ಸುತ್ತು ಮಂಗಳೂರಿನ ಬಿಜೈಯಲ್ಲಿರುವ ರೋಹನ್ ಸಿಟಿಯಲ್ಲಿ ನಡೆಯಿತು. 16 ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ...
