ಪೊಲಿಪು ಸರ್ಕಾರಿ ಪ್ರೌಢ ಕಾಲೇಜಿನಲ್ಲಿ ಸ್ವಾಸ್ಥ ಸಂಕಲ್ಪ ಕಾರ್ಯಕ್ರಮ: ಕಾರ್ಯಕ್ರಮ ಉದ್ಘಾಟಿಸಿ, ಸಮರ್ಪಕ ಮಾಹಿತಿ ನೀಡಿದ ಪತ್ರಕರ್ತ ರಾಕೇಶ್ ಕುಂಜೂರು ;
ವರದಿ/ ಚಿತ್ರ: ಈ ಮೀಡಿಯಾ ಪೊಲಿಪು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ರಿಜಿಸ್ಟರ್ ಕಾಪು ತಾಲೂಕು, ಆಯೋಜನೆಯಲ್ಲಿ ಪೊಲಿಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾಸ್ಥ ಸಂಕಲ್ಪ...
