ಕಾಕ್‌ಪಿಟ್‌ನಲ್ಲಿ ಘರ್ಷಣೆ, ಪೈಲಟ್‌ಗೆ ಇರಿತ: ಫ್ಲೈದುಬೈ ವಿಮಾನ ಘಟನೆಯ ಕುರಿತು ಹೊಸ ಮಾಹಿತಿ,ಬಾಟಲ್ ನೀರಿನ ವಿಚಾರ ;
ಕೃಪೆ :ಪಿಂಗಾರ ದುಬೈ : ಇಸ್ರೇಲ್‌ಗೆ ತೆರಳುತ್ತಿದ್ದ ವಿಮಾನದಲ್ಲಿ ನಡೆದ ಅಪಹರಣದ ಯತ್ನಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಕಾಕ್‌ಪಿಟ್‌ನಲ್ಲಿದ್ದ ಒಬ್ಬ ಪೈಲಟ್ ವಿಮಾನವನ್ನು ಅಪಘಾತಕ್ಕೀಡು ಮಾಡಲು ಉದ್ದೇಶಿಸಿದ್ದ ಎನ್ನಲಾಗಿದ್ದು, ಮತ್ತೊಬ್ಬ ಪೈಲಟ್ ಮಧ್ಯಪ್ರವೇಶಿಸಿದ...
