ಮೆನ್ನಬೆಟ್ಟು ದ್ರವತ್ಯಾಜ್ಯ ಘಟಕ ನಿರ್ಮಾಣ ವಿರೋಧಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಶಾಲೆಟ್ ಪಿಂಟೋ ಆಗ್ರಹ : ದ್ರವತ್ಯಾಜ್ಯ ಘಟಕಕ್ಕೆ ಅನುಮತಿ ಕೊಟ್ಟ ಅಧಿಕಾರಿ ಯಾರೆಂದು ತಿಳಿಸಿ ;
ವರದಿ/ ಚಿತ್ರ : ರೋಶನ್ ನೆಲ್ಲಿಗುಡ್ಡೆ ಮೂಲ್ಕಿ : ಜನವಸತಿ ಪ್ರದೇಶ, ದೈವ-ದೇವರ ಗುಡಿಗಳು, ಶಾಲಾ ವಠಾರ, ಕುಡಿಯುವ ನೀರಿನ ಅರಿವು ಇರುವ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣವಾಗುತ್ತಿರುವ ದ್ರವ ತ್ಯಾಜ್ಯ ಘಟಕವನ್ನು ನಿರ್ಮಿಸಲು ಜನಪ್ರತಿನಿಧಿಗಳ...
