ಮಿಫ್ 2026 ಸಮಾರೋಪ ಸಮಾರಂಭದಲ್ಲಿ ಚಲನಚಿತ್ರ ನಿರ್ಮಾಣದಲ್ಲಿ ಎಐ ಬಳಕೆ ಜವಾಬ್ದಾರಿಯುತವಾಗಿರಬೇಕು: ರಾಜ್ಯಪಾಲರ ಕರೆ;
ವರದಿ/ಚಿತ್ರ:ರೋನ್ಸ್ ಬಂಟ್ವಾಳ ಮುಂಬೈ, ಜು.22: ಕಿರು ಕಥಾಚಿತ್ರ, ಸಾಕ್ಷ್ಯಚಿತ್ರ ಹಾಗೂ ಅನಿಮೇಷನ್ ಚಿತ್ರಗಳಿಗಾಗಿ ಆಯೋಜಿಸಲಾದ 19ನೇ ಆವೃತ್ತಿಯ ಮುಂಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (MIFF) 2026 ರ ಸಮಾರೋಪ ಸಮಾರಂಭವು ಕಳೆದ ಭಾನುವಾರ ಮುಂಬೈನ ರವೀಂದ್ರ...
