ಅಮೆರಿಕ-ಇರಾನ್ ಬಿಕ್ಕಟ್ಟು ಉಲ್ಬಣ: ತೈಲ ದರ ಬ್ಯಾರೆಲ್ಗೆ 100 ಡಾಲರ್ಗಿಂತ ಹೆಚ್ಚಳ, ಗ್ಯಾಸೋಲಿನ್ ಬೆಲೆಯೂ ಜಿಗಿತ ;
ನ್ಯೂಯಾರ್ಕ್(ಯುಎಸ್): ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತಷ್ಟು ಉಲ್ಬಣಗೊಂಡಿದ್ದರಿಂದ ಬುಧವಾರ ತೈಲ ಬೆಲೆಗಳು ಬ್ಯಾರೆಲ್ಗೆ 100 ಡಾಲರ್ ದಾಟಿದ್ದು, ವಿಶ್ವಾದ್ಯಂತ ಗ್ರಾಹಕರು ಮತ್ತು ಇತರ ಉದ್ಯಮ, ವ್ಯವಹಾರಗಳಿಗೆ ವೆಚ್ಚ ಹೆಚ್ಚಳವಾಗುವ ಭೀತಿ ಎದುರಾಗಿದೆ....
