ಅಮೆರಿಕದಲ್ಲಿನ ಭಾರತೀಯ ಐಟಿ ಕಂಪನಿಗಳಿಗೆ ಶಾಕ್ – ಗ್ರೀನ್ಕಾರ್ಡ್ ಯೋಜನೆಯಿಂದ ಇನ್ಫೋಸಿಸ್, ಟಿಸಿಎಸ್, ವಿಪ್ರೋ, ಎಚ್ಸಿಎಲ್ ಸಸ್ಪೆಂಡ್;
ಕೃಪೆ: ಕೋಸ್ಟಲ್ ಬುಲೆಟಿನ್ ವಾಷಿಂಗ್ಟನ್: ವಿದೇಶಿ ಉದ್ಯೋಗಿಗಳಿಗೆ ಶಾಶ್ವತ ನಿವಾಸ (ಗ್ರೀನ್ ಕಾರ್ಡ್) ಪಡೆಯುವ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆ, ಅಮೆರಿಕದ ಕಾರ್ಮಿಕ ಇಲಾಖೆ (U.S. Department of Labor) ಭಾರತೀಯ...
