‘ಮೀಡಿಯಾ ಮನಸುಗಳು’ ತಂಡದ ಕಳಕಳಿ : ದೇರೆಬೈಲ್ ಬಸ್ ತಂಗುದಾಣ ಭಾಗಶಃ ಸ್ವಚ್ಛ , ವಾಸ್ತವ ಸ್ಥಿತಿ ವಿಡಿಯೋ ಮೂಲಕ ಜನರ ಮುಂದಿಟ್ಟ ತಂಡ, ಸ್ವಚ್ಛಗೊಳಿಸಿದ ಸ್ಥಳೀಯರು ;
ವರದಿ /ಚಿತ್ರ: ಈ ಮೀಡಿಯಾ ಮಂಗಳೂರು:ದೇರೆಬೈಲ್ ಚರ್ಚ್ ಬಳಿಯ ಬಸ್ ತಂಗುದಾಣ ಕಸ-ಕಡ್ಡಿಗಳಿಂದ ತುಂಬಿ, ದುರ್ನಾತ ಹಾಗೂ ಅಶುಚಿತ್ವದಿಂದ ಪ್ರಯಾಣಿಕರು ಮೂಗು ಮುಚ್ಚಿಕೊಂಡೇ ನಿಲ್ಲಬೇಕಾದ ಸ್ಥಿತಿಯಲ್ಲಿತ್ತು.ಈ ತಂಗುದಾಣದಲ್ಲಿ ದಿನನಿತ್ಯ ನೂರಾರು ಮಂದಿ ಬಸ್ ಕಾಯುವ...
