November 5, 2026

Category : ಸಿನಿಮಾ/ಮನರಂಜನೆ

Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ರಾಧಾಕೃಷ್ಣ ನೃತ್ಯ ನಿಕೇತನದ ಸಂಸ್ಥಾಪಕ ರಾಧಾಕೃಷ್ಣ ತಂತ್ರಿಯವರ 91 ನೇ ಹುಟ್ಟುಹಬ್ಬ ಸಂಸ್ಕರಣೆ : ಉಡುಪಿಯ ಯಕ್ಷಗಾನ ಕಲಾರಂಗದ ಸಭಾಭವನದಲ್ಲಿ ನಡೆದ ಕಾರ್ಯಕ್ರಮ ;

Voiceoftulunadu
ವರದಿ /ಚಿತ್ರ : ಈ ಮೀಡಿಯಾ ಉಡುಪಿ: ರಾಧಾಕೃಷ್ಣ ನೃತ್ಯ ನಿಕೇತನ ಉಡುಪಿ ಇದರ ಸಂಸ್ಥಾಪಕರಾದ ಕೀರ್ತಿಶೇಷ ರಾಧಾಕೃಷ್ಣ ತಂತ್ರಿಯವರ 91 ನೇ ಹುಟ್ಟುಹಬ್ಬ ಸಂಸ್ಕರಣೆ “ಗುರು ನಮನ ಇತ್ತೀಚೆಗೆ ಉಡುಪಿಯ ಯಕ್ಷಗಾನ ಕಲಾರಂಗ...
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ನಟನಂ ಭರತನಾಟ್ಯ ಕಿರೀಟ ಮುಡಿಗೇರಿಸಿದ ಉಡುಪಿಯ ಶ್ರೀಮತಿ ಪನ್ನಗ ರಾಧಾಕೃಷ್ಣ : ಡೈಜಿವರ್ಲ್ಡ್ ಟಿ.ವಿ, ಶ್ರೀದೇವಿನೃತ್ಯಾರಾಧನಾ ಸಹಯೋಗದ ಕಾರ್ಯಕ್ರಮ ;

Voiceoftulunadu
ವರದಿ/ ಚಿತ್ರ : ಈ ಮೀಡಿಯಾ ಉಡುಪಿ: ಡೈಜಿವರ್ಲ್ಡ್ ಟಿ.ವಿ ಮತ್ತು ಶ್ರೀದೇವಿ ನೃತ್ಯಾರಾಧನಾ ಕಲಾಕೇಂದ್ರ(ರಿ)ಪುತ್ತೂರು ಇವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ನಡೆದ ಮೊಟ್ಟ ಮೊದಲ ಭರತನಾಟ್ಯ ರಿಯಾಲಿಟಿ “ನಟನಮ್” ಕಿರೀಟವನ್ನು ಉಡುಪಿಯ ಶ್ರೀಮತಿ ಪನ್ನಗ...
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಸುಮನಸಾ ರಜತ ಸಂಭ್ರಮ: ‘ಪದ ಪಲ್ಲವಿ’ಕನ್ನಡ ಕವನ ಸ್ಪರ್ಧೆಯ ಪೋಸ್ಟ‌ರ್ ಬಿಡುಗಡೆ : ದಿ. ಜ್ಯೋತಿಯವರ ನೆನಪಿಗೆ ಹಮ್ಮಿಕೊಳ್ಳಲಾದ ಸ್ಪರ್ಧೆ ;

Voiceoftulunadu
ವರದಿ /ಚಿತ್ರ : ಈ ಮೀಡಿಯಾ ಉಡುಪಿ: ರಜತ ಮಹೋತ್ಸವದ ಸಂಭ್ರಮದಲ್ಲಿರುವ ‘ಸುಮನಸಾ’ಸಂಸ್ಥೆಯ ಸರಣಿ ಕಾರ್ಯಕ್ರಮಗಳ ಭಾಗವಾಗಿ ಆಯೋಜಿಸಲಾದ ‘ಪದ ಪಲ್ಲವಿ’ ಕನ್ನಡ ಕವನ ಸ್ಪರ್ಧೆಯ ಪೋಸ್ಟರ್ ಬಿಡುಗಡೆ ಸಮಾರಂಭವು ಸಂಸ್ಥೆಯ ಕಾರ್ಯಾಲಯದಲ್ಲಿ ಅರ್ಥಪೂರ್ಣವಾಗಿ...
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕವಾಣಿಜ್ಯ/ಉದ್ಯಮವಿಶೇಷ ಅಂಕಣಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆ

ಯಕ್ಷರಂಗದ ‘ಯಕ್ಷಪ್ರಿಯೆ’ ದಕ್ಷಿಣ ಕನ್ನಡದ ವಿಟ್ಲದ ಅರ್ಶಿಯಾ ಖಾನ್ : ಗಡಿಗಳನ್ನು ದಾಟಿದ ಕಲೆಯ ಪಯಣ ;

Voiceoftulunadu
ದಕ್ಷಿಣ ಕನ್ನಡದ ವಿಟ್ಲದ ಅರ್ಶಿಯಾ ಖಾನ್, ಯಕ್ಷಗಾನ ಲೋಕದಲ್ಲಿ “ತನು ವಿಟ್ಲ” ಎಂಬ ಹೆಸರಿನಿಂದ ಗುರುತಿಸಿಕೊಂಡಿರುವ ಕಲಾವಿದೆ. ಯಕ್ಷಗಾನವು ಯಾವುದೇ ಒಂದು ಧರ್ಮ, ಜಾತಿ ಅಥವಾ ಲಿಂಗಕ್ಕೆ ಸೀಮಿತವಾದ ಕಲೆ ಅಲ್ಲ; ಕಲೆಯನ್ನು ಕಲಿಯುವ...
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆ

ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಗುಬ್ಬಿವಾಣಿ ಟ್ರಸ್ಟ್‌ನ ‘ಅವಳ ಹೆಜ್ಜೆ 2026’ ಮಹಿಳಾ ನಿರ್ದೇಶಿತ ಕನ್ನಡ ಕಿರುಚಿತ್ರಗಳ ಮರುಪ್ರದರ್ಶನ ;

Voiceoftulunadu
ಬೆಂಗಳೂರು/ ವಿಜಯಪುರ: ಕಳೆದ ಮೇ ತಿಂಗಳಲ್ಲಿ ಯಶಸ್ವಿಯಾಗಿ ಜರುಗಿದ ಮುಖ್ಯ ಕಿರುಚಿತ್ರೋತ್ಸವ ಹಾಗೂ ಜುಲೈ ತಿಂಗಳಲ್ಲಿ ಬೆಂಗಳೂರಿನ IIWC ಯಲ್ಲಿ ನಡೆದ ಮರುಪ್ರದರ್ಶನದ ಬೆನ್ನಲ್ಲೇ, ಗುಬ್ಬಿವಾಣಿ ಟ್ರಸ್ಟ್‌ ಆಯೋಜಿತ “ಅವಳ ಹೆಜ್ಜೆ ಕಿರುಚಿತ್ರೋತ್ಸವ”ದ ಮತ್ತೊಂದು...
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಕಾಪು ತಾಲೂಕು 8 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಿಗೆ ಆಮಂತ್ರಣ: ಸರ್ವಾಧ್ಯಕ್ಷತೆಯನ್ನು ವಹಿಸಲಿರುವ ಜಾನಪದ ವಿದ್ವಾಂಸ ಡಾ. ವೈ.ಎನ್. ಶೆಟ್ಟಿ ;

Voiceoftulunadu
ವರದಿ /ಚಿತ್ರ: ಈ ಮೀಡಿಯಾ ಪಡುಬಿದ್ರಿ: ಕಾಪು ತಾಲ್ಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನ ಅ. 2 ಮತ್ತು 3 ರಂದು ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಜರಗಲಿದ್ದು,...
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿರಾಜ್ಯ/ದೇಶವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸಿನಿಮಾಸಿನಿಮಾ/ಮನರಂಜನೆ

“ಅಮರ್ಥ” ಕನ್ನಡ ಚಲನಚಿತ್ರದ ಬಿಡುಗಡೆ ಸಮಾರಂಭ;

Voiceoftulunadu
ಮಂಗಳೂರು : ಕಲಿಯುಗ ಕರ್ಣ ಡಾ. ಕನ್ಯಾನ ಶ್ರೀ ಸದಾಶಿವ ಶೆಟ್ಟಿ ನಿರ್ಮಾಣದ “ಅಮರ್ಥ” ಕನ್ನಡ ಸಿನೆಮಾದ ಬಿಡುಗಡೆ ಸಮಾರಂಭ 18, ಶುಕ್ರವಾರ ಸಂಜೆ 4.15 ಕ್ಕೆ *ಭಾರತ್ ಮಾಲ್ ನ *ಭಾರತ್ ಸಿನಿಮಾಸ್*...
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಉಡುಪಿ – ಉಚ್ಚಿಲ ದಸರಾ 2026: ಅ. 18 ರಂದು ಆಹ್ವಾನಿತ ತಂಡಗಳ ಪುರುಷರ ಹುಲಿ ಕುಣಿತ ಸ್ಪರ್ಧೆ”ಅಬ್ಬರದ ಪಿಲಿ ಪಂಥ 2026 ಸೀಸನ್ 1″ ರ ಪೋಸ್ಟ‌ರ್ ಬಿಡುಗಡೆಗೊಳಿಸಿದ ಉದ್ಯಮಿ ಉದ್ಯಮಿ ಯುವರಾಜ್ ಕಿದಿಯೂರು ;

Voiceoftulunadu
ವರದಿ/ ಚಿತ್ರ :ಈ ಮೀಡಿಯಾ ಉಚ್ಚಿಲ: ದಕ್ಷಿಣ ಕನ್ನಡ ಮೊಗವೀರಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಅ. 11ರಿಂದ 21ರವರೆಗೆ ನಡೆಯಲಿರುವ ಐದನೇ ವರ್ಷದ ಉಡುಪಿ ಉಚ್ಚಿಲ ದಸರಾ ೨೦೨೬ ಉತ್ಸವದ...
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿರಾಜ್ಯ/ದೇಶವಿಶೇಷ ಅಂಕಣಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆ

“ತೀಯಾ ರತ್ನ” ದಿವಂಗತ. ಶಶಿ ಆರ್. ಬಂಡಿಮಾರ್ — ತುಳು ಭಾಷೆಯ ಪತ್ರಿಕೋದ್ಯಮದ ಧೀಮಂತ ಹೋರಾಟಗಾರ

Voiceoftulunadu
ಮಂಗಳೂರು : ತುಳು ಭಾಷೆ, ತುಳುನಾಡಿನ ಸಂಸ್ಕೃತಿ ಮತ್ತು ತುಳುವರ ಅಸ್ಮಿತೆಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ದಿ. ಶಶಿ ಆರ್. ಬಂಡಿಮಾರ್ ಅವರು ಕೇವಲ ಪತ್ರಕರ್ತರಾಗಿರಲಿಲ್ಲ. ತುಳು ಭಾಷೆಯ ಧ್ವನಿಯನ್ನು ಜನರ ಮನೆಮನೆಗೆ...
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆ

ಅಕ್ಟೋಬರ್ 2 – 3 : ಕಾಪು ತಾಲೂಕು ಎಂಟನೇ ಸಾಹಿತ್ಯ ಸಮ್ಮೇಳನ ,ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಕಾಪು ಪುರಸಭಾ ಅಧ್ಯಕ್ಷೆ ಮೋಹಿನಿ ಶೆಟ್ಟಿ;

Voiceoftulunadu
ವರದಿ/ ಚಿತ್ರ :ಈ ಮೀಡಿಯಾ ಕಾಪು: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ೮ನೇ ಸಾಹಿತ್ಯ ಸಮ್ಮೇಳನ ಅಕ್ಟೋಬರ್ 2 ಶುಕ್ರವಾರ ಮತ್ತು ಅ. 3 ಶನಿವಾರ ಕಾಪು ಸರಕಾರಿ...