ಒಂದೇ ಕೊಕ್ಕೆಗೆ ತಂದೆ ಮಗಳು ನೇಣು ಬಿಗಿದು ಆತ್ಮಹತ್ಯೆ: ಕಾಸರಗೋಡಿನ ಚೆಮ್ನಾಡ್ ಕೋಳಿಯಡ್ಕ ಎಂಬಲ್ಲಿ ನಡೆದ ಧಾರುಣ ಘಟನೆ;
ವರದಿ /ಚಿತ್ರ :ಈ ಮೀಡಿಯಾ ಕಾಸರಗೋಡು: ತಂದೆ ಹಾಗೂ ಮಗಳು ಇಬ್ಬರು ಮನೆಯ ಕೋಣೆಯಲ್ಲಿ ಒಂದೇ ಕೊಕ್ಕೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಕಾಸರಗೋಡಿನ ಚೆಮ್ನಾಡ್ ಕೋಳಿಯಡ್ಕ ಎಂಬಲ್ಲಿ ಘಟಿಸಿದೆ. ಆತ್ಮಹತ್ಯೆಗೆ...
