ಮುಂಡ್ಕೂರು ಅಮೂಲ್ಯ ರಾವ್ ರವರಿಗೆ ಬಿ.ಇ.ಯಲ್ಲಿ ರಾಜ್ಯಕ್ಕೆ 3ನೇ ಸ್ಥಾನ : ಮೂಡುಬಿದಿರೆಯ ಮೈಟ್ ಕಾಲೇಜಿನ ವಿದ್ಯಾರ್ಥಿ ಅಮೂಲ್ಯಾ;
ವರದಿ/ ಚಿತ್ರ : ಈ ಮೀಡಿಯಾ ಕಾರ್ಕಳ: ಮುಂಡ್ಕೂರಿನ ಅಮೂಲ್ಯ ರಾವ್, ವಿಟಿಯು (ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ) ನಡೆಸಿದ ಬಿ.ಇ. ಸಿಎಸ್ಇ (ಐಒಟಿ ಮತ್ತು ಸೈಬರ್ಸೆಕ್ಯುರಿಟಿ) ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಗಳಿಸಿದ್ದಾರೆ. ಮೂಡುಬಿದಿರೆಯ...
